ರಾಜಸ್ತಾನದ ಜಾನಪದ

ISBN. 81-237-0757-6

ಮೊದಲ ಮುದ್ರಣ: 1994 (ಶಕ 1919) ೦ಡಿ. ಆರ್‌. ಅಹುಜ, 1980

ಕನ್ನಡ ಅನುವಾದ: ನ್ಯಾಷನಲ್‌ ಬುಕ್‌ ಟ್ರಸ್ಟ್‌, ಇಂಡಿಯಾ, 1993 Folklore of Rajasthan (Kannada)

ರೂ. 36.00

ನಿರ್ದೇಶಕರು, ನ್ಯಾಷನಲ್‌ ಬುಕ್‌ ಟ್ರಸ್ಟ್‌, ಇಂಡಿಯಾ,

ಎ-5, ಗ್ರೀನ್‌ ಪಾರ್ಕ್‌, ಹೊಸ ದೆಹಲಿ-110016 ಇವರಿಂದ ಪ್ರಕಟಿತ

Vil 24 42 62 78 103

ಪರಿವಿಡಿ

ಳ) ಮತ್ತು ಸಾಹಿತ್ಯ

ಲಾ

115 129 141 157

ಈಗ ರಾಜಾಸ್ಥಾ' ನವೆಂದು ಕರೆಯಲಾ ಸಾಹಸಗಳು ಆಧ್ಯಾತ್ಮೀ ಕತೆಯೊಡನೆ, ಶ್ರೀಮಂತ ಜನಪದ ಪರಂಪರೆಯೊಡನೆ ಮತ್ತು ಅಂಧಶ್ರದ್ಧೆಗಳೊಡನೆ ಕೂಡ ಬೆರೆತಿವೆ. ಅವರ ಕೆಲವು ಪ್ರದೇಶಗಳಲ್ಲಿ ಪರಿವರ್ತನೆಯ ಗಾಳಿ ಇನ್ನೂ ಬೀಸಬೇಕಿದೆ. ಜನ ಇನ್ನೂ ಗತಕಾಲವೊಂದರಲ್ಲಿ ಬದುಕುತ್ತಿದ್ದಾರೆ. .

ಪುಸ್ತಕದಲ್ಲಿ ರಾಜಾಸ್ಥಾನದ ಅನೇಕ ವೈಭವಗಳನ್ನು ಒಂದು ಗುಳಿಗೆಯ ಬಣ್ಣಿಸಿದ್ದೇನೆ; ಏಕೆಂದರೆ ಪೂರ್ಣಪ್ರಮಾಣದ ಚಿತ್ರಣಕ್ಕೆ ಟನ್‌ಗಟ್ಟಲೆ ಬೇಕಾಗುತ್ತದೆ.

ಕಷ್ಟಸಾಧ್ಯವಾದ ಕೆಲಸವನ್ನು ಕೈಗೊಳ್ಳಲು . ನನಗೆ ನಿರಂತರ ಪ್ರೇರಣೆ ಕೊಟ್ಟುದ್ದಕ್ಕಾಗಿ ಹಿಂದಿನ ಸುರ್ವಜನಿಕ ಸಂಪರ್ಕ ನಿರ್ದೇಶಕರಾದ ಶ್ರೀ ಆರ್‌.ಎಸ್‌. ಭಟ್‌ ಅವರಿಗೆ ಮತ್ತು ಪುಸ್ತಕಕ್ಕೆ ಸಾಮಗ್ರಿ ಸಂಗ್ರಹಿಸುವುದರಲ್ಲಿ ನೆರವು ಹಾಗೂ ಧಾರಾಳ ಸಹಕಾರ ನೀಡಿದ್ದಕ್ಕಾಗಿ ಸಾರ್ವಜನಿಕ ಸಂಪರ್ಕದ ಸಂಯುಕ್ತ ನಿರ್ದೇಶಕರಾದ ಶ್ರೀ.ಎನ್‌.ಕೆ. ಪರೀಖ್‌ ಅವರಿಗೆ ನನ್ನ ವಂದನೆಗಳು ಸಲ್ಲುತ್ತವೆ. ಖ್ಯಾತ ಲೇಖಕ ಶ್ರೀ ಮನೋಹರ ಪ್ರಭಾಕರ್‌ ಅವರಿಗೆ, ಪ್ರಸಿದ್ಧ ಪತ್ರಕರ್ತ ಶ್ರೀ ಬಿ.ಸಿ. ವರ್ಮಾ ಅವರಿಗೆ ಮತ್ತು ಇತರ ಅನೇಕ ಮಿತ್ರರಿಗೆ ಕೂಡ ನಾನ ಕೃತಜ್ಞ.

ಡಿ.ಆರ್‌. ಅಹುಜ

ಪ್ರದೇಶ ಮತ್ತು ಜನ

ರಾಜಾಸ್ಮಾನ-ರಜಪೂತರ ನಿವಾಸ-ಭಾರತ ಗಣರಾಜ್ಯದಲ್ಲಿ ಎರಡನೆಯ ವಿಶಾಲತಮ ರಾಜ್ಯ. ವಿಸ್ತೀರ್ಣದಲ್ಲಿ ಇಂಗ್ಲೆಂಡಿಗಿಂತ ದೊಡ್ಡದು. ಅದು, ಟಿ.ಎಚ್‌. ಹೆಂಡ್ಲಿಯ ಪ್ರಕಾರ, ತುಸು ಅನಿಯತವಾದ ಪಕ್ಕಗಳನ್ನುಳ್ಳ ಒಂದು ಜಾತಿಯ ಚಪ್ಪಟೆ ಮೀನಿನ ಆಕಾರದಲ್ಲಿದೆ. ಅರಾವಳಿ ಪರ್ವತ ಶ್ರೇಣಿ ಪ್ರದೇಶವನ್ನು ಎರಡು ಸಹಜ ವಿಭಾಗಗಳನ್ನಾಗಿ ವಿಭಜಿಸುತ ವಾಯವ್ಯ ಮತ್ತು ಆಗ್ನೇಯ. ಮೊದಲನೆಯದು ನೀರಿನ ಕೊರತೆಯನ್ನು ಮರ ಳು ಪ್ರದೇಶ; ಅದು ಪಶ್ಚಿಮದಲ್ಲಿ ಮತ್ತು ವಾಯವ್ಯದಲ್ಲಿ ಬರಿಯ ಮರುಭೂಮಿಯಿಂದ ಕ್ರಮೇಣ ಹೊಮ್ಮಿ ಅರಾವಳಿ ಪರ್ವತಗಳ ಮತ್ತು ಹರ್ಯಾಣದ ಗಡಿಪ್ರದೇಶದ ಆಸುಪಾಸಿನಲ್ಲಿ ಪೂರ್ವ ಹಾಗೂ ಈಶಾನ್ಯದತ್ತ ಇರುವ ಸಾಕಷ್ಟು ಫಲವತ್ತಾದ ಭೂಮಿಯಾಗುತ್ತದೆ. ಆಗ್ನೇಯ ವಿಭಾಗ ವಾಯವ್ಯ ವಿಭಾಗಕ್ಕಿಂತ ಎತ್ತರ ಮತ್ತು ಫಲವತ್ತಾಗಿದ್ದು ವ್ಯಾಪಕ ಪರ್ವತ ಶ್ರೇಣಿಗಳಿಂದಲೂ, ಕಾಡ ಪ್ರದೇಶ ಶದ ತುಣುಕುಗಳಿಂದಲೂ, ಹಲವು ದೊಡ್ಡ ನದಿಗಳಿಂದಲೂ, ಫಲವತ್ತಾದ ಪ್ರಸ್ಮಭೂಮಿಗಳಿಂದಲೂ, ಸೊಗಸಾದ ಮಣ್ಣಿನ

ಹರಹುಗಳಿಂದಲೂ ಕೂಡಿ, ಬಹಳ ವೈವಿಧ್ಯಪೂರ್ಣ ಸ್ವರೂಪವುಳ್ಳದ್ದಾಗಿದೆ. ಅರಾವಳಿ ಶ್ರೇಣಿ ಜಗತ್ತಿನ ಪ್ರಾಚೀನತಮ ಸ್ತರೀಕೃತ ಶ್ರೇಣಿ ಎಂದು ಒಟ್ಟು ವಿಸ್ತೀರ್ಣದಲ್ಲಿ ಶೇ. 58ರಷ್ಟನ್ನು

4

[A

ಭೂವಿಜ್ಞಾನಿಗಳು ಭಾವಿಸುತ್ತಾರೆ; ರಾಜ್ಯದ ವಿಸ್ತಿ ಬಂಜರುಗೊಳಿಸುವಲ್ಲಿ ಮತ್ತು ಶೇ. 36ವಷ್ಟನ್ನು ರೆ ಬಂಜರು ಗೊಳಿಸುವಲ್ಲಿ ಇದರ ಕೊಡುಗೆ ದೊಡ್ಡದು.

Baas. a ರಾಜಾಸ್ಮಾನಕ್ಕೆ ಬರುತ್ತಿರುವ ಪ್ರವಾಸಿ, ಅಬುವನ್ನು ಟ್ಟುತ್ತಿರುವಾಗ ಲೆ. ಗುಜರಾತಿನ ಹಸಿರು ಪೊದೆಗಳನ್ನೂ ತೋಪುಗಳನ್ನೂ ದುಕೊ ಳ್ಳತೊಡಗುತ್ತಾನೆ. ಬೆಟ್ಟದಿಂದಾಚೆಗೆ, ನೈರುತ್ಯ ರಾಜಾಸ್ಥಾನದ ಎತ್ತರವಾದ

Wo ಪ್ರಸ್ಥಭೂವಿ ಯನ್ನು ರೂಕ್ಸವಾದ ಕಡಿದುಬಂಡೆಗಳೂ, ಪರ್ವತ ಶ್ರೇಣಿಗಳೂ ಭಂಗಗೊಳಿಸುತ್ತವೆ; ಅಲ್ಲಿ ಇಲ್ಲಿ ಕೋಟೆಕೊತ್ತಲಗಳು ಕಿರೀಟವಿಡುತ್ತವೆ. ನೀರಾವರಿ ಅಣೆಕಟ್ಟುಗಳು ಅಥವಾ ಆಳವಾದ ಬಾವಿಗಳು ಕಣಿವೆಗಳೊಳಗಿರುವ ಓಯಸಿಸ್‌ ಕ್ಷೇತ್ರಗಳಿಗೆ ಜಲಮೂಲವಾಗಿವೆ. ಕುರಿ ಮತ್ತು ಆಡಿನ ಮಂದೆಗಳು, ಹಾಗೂ ಒಂಟೆಗಳ ತಂಡಗಳು, ಪಕ್ಕದಲ್ಲೇ ಹೆಜ್ಜೆ ಹಾಕುವ ತಮ್ಮ ಕಟ್ಟುಮಸ್ತಾದ,

2 ರಾಜಾಸ್ಥಾನದ ಜಾನಪದ

ಬಿರುನೋಟದ ಒಡೆಯರೊಡನೆ ಸಾಲುಗಟ್ಟಿ ಸಾಗುತ್ತವೆ.

ಮುಸುಕು ಹಾಕಿಕೊಂಡ, ಲಜ್ಜಾನ್ವಿತ ಸ್ತ್ರೀಯರು ಭಾರವಾದ ತಮ್ಮ ಲಂಗವನ್ನು ಬಳುಕಿಸಿ ನಡೆಯುತ್ತ ದೊಡ್ಡ ಕೊಡಗಳಲ್ಲಿ ನೀರು ತುಂಬಿ, ನೇರವಾದ ತಮ್ಮ ತಲೆಗಳ ಮೇಲಿರಿಸಿಕೊಳ್ಳುತ್ತಾರೆ ಮತ್ತು ಭಾರ ಹೊರುತ್ತ ನೃತ್ಯದ ಭಾವನೆಯನ್ನು ಮೂಡಿಸುತ್ತಾರೆ. ಅವರ ಹಳದಿ, ಕೆಂಪು, ದಟ್ಟನೀಲಿ ಮತ್ತು ಕೇಸರಿ ಬಣ್ಣದ ವಸ್ತ್ರ ಗಳು ಸುತ್ತಣ ಭೂದೃಶ್ಯದ ವರ್ಣನ್ಯೂನತೆಯನ್ನು ತುಂಬಿಕೊಡುವಂತೆ ತೋರುತ್ತವೆ.

ಕಡಿದುಬಂಡೆಗಳು ಜೋಧ್‌ಪುರಕ್ಕೆ ಹಿನ್ನೆಲೆಯಾಗುತ್ತವೆ ಮತ್ತು ಒಂದು ಹೆಗ್ಗುರುತಾಗಿ ನಾಗೌರದ ಮಧ್ಯಕಾಲೀನ ಕೋಟೆ ಹೊಮ್ಮುವಂಥ ಕೊನೆಯಿಲ್ಲದ ಬರಡು ಮೈದಾನದೊಳಗೆ ಕಣ್ಮರೆಯಾಗುತ್ತವೆ. ಇದರಿಂದಾಚೆ, ದೂರತರ ಉತ್ತರದಲ್ಲಿ ಮರಳು, ಮರಳು ಮತ್ತೂ ಮರಳು; ಅದನ್ನು ಯಾವುದಾದರೂ ಮುಳ್ಳುಪೊದೆ ಅಥವಾ ಒಂಟಿ ಜಾಲಿ ಮರ, ಕುಬ್ಬವೃಕ್ಷ ಆಗಾಗ ತಡೆಗಟ್ಟುತ್ತವೆ: ಅವು ಬಿಸಿಲು ಸುಡುವ, ಗಾಳಿ ಗುಡಿಸುವ ವಿಸ್ತಾರದಲ್ಲಿ ಒಂಟಿ ಬಾವಿಯೊಂದರಿಂದ ಜೀವನಾವಕಾಶ ಪಡೆಯುತ್ತವೆ.

ಇದು ರಾಜಾಸ್ಥಾನದ ಬಂಜರು ಪಶ್ಚಿಮ, ಭಾರತೀಯ ಮಹಾ ಮರುಭೂಮಿಯ ಥಾರ್‌ -ಭಾಗ; ಅದು ಲಕ್ಷಾಂತರ ವರ್ಷಗಳಿಂದ ಜನಶೂನ್ಯವಾಗಿ ಉಳಿದಿದೆ. ಮಾರ್ಚ್‌ ಮಾಸದ ಆದಿಯಲ್ಲೆ ಕುಲುಮೆಯಂತೆ ಜ್ವಲಿಸುವ ಪ್ರದೇಶ ಮಹಾಭಾರತದಲ್ಲಿ ಉಲ್ಲೇಖಗೊಂಡಿರುವ ಮರು-ಕಾಂತಾರ, ಮೃತ್ಯುಪ್ರಾಂತ.

ರಾಜಾಸ್ಥಾನ ದೆಹಲಿಯಿಂದ ಬರುವ ಪ್ರವಾಸಿಗೆ ಪೂರ್ತಿ ಬೇರೆಯೆ ಆದ ಮುಖವನ್ನು ತೋರಿಸುತ್ತದೆ. ರಾಜಧಾನಿಯನ್ನು ಬಿಟ್ಟ ಕೂಡಲೆ ಅರಾವಳಿ ಶ್ರೇಣಿ ದಾರಿಗೆ ಅಂಚು ಕಟ್ಟುತ್ತದೆ ಮತ್ತು ಆಳ್ಬರ್‌ ತಲುಪುವುದಕ್ಕೆ ಮುನ್ನ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಮುಂಗಾರಿನ ಮೊದಲ ಮಳೆಗೆ ಉನ್ನತ್ತ ಹಸುರಿಗೆ ತಿರುಗುವ ಬೂದು-ಹಳದಿ ಕುರುಚಲು ಬಂಡೆಗಳನ್ನು ಮುಸುಕುತ್ತದೆ. ಆಳ್ವರ್‌, ಭರತ್‌ಪುರ್‌ ಮತ್ತು ಸವಾಯಿ ಮಧೋಪುರಗಳ ಕಾಡುಗಳು ಹುಲಿ, ಚಿರತೆ, ಕಾಡುಹಂದಿ, ನೀಲಿ ಗೂಳಿಗಳ ಮತ್ತು ಜಿಂಕೆ ವಂಶದ" ಸುಂದರ ಹಾಗೂ ಚುರುಕು ಪ್ರಾಣಿಗಳ ಆವಾಸವಾಗಿವೆ.

ಇಲ್ಲಿನ ಮೈದಾನಗಳು ಮಟ್ಟಸವಾಗಿದ್ದು ಮೆಕ್ಕಲು ಮಣ್ಣಿನಿಂದ ಫಲವತ್ತಾಗಿವೆ. ಕೆಳಗೆ ದಕ್ಷಿಣಕ್ಕೆ ಚಿತ್ತೂರ್‌ಫರ್‌ ಮತ್ತು ಭಿಲ್ವಾರ ಜಿಲ್ಲೆಗಳಲ್ಲಿ ಕೋಟ ಮತ್ತು ಬುಂಡಿಯಲ್ಲಿ ಗೋಧಿ, ಜೋಳ, ಭತ್ತ ಮತ್ತು ಕಬ್ಬಿನ ಗದ್ದೆಗಳು ಸಭ್ಯತೋರ್ಕೆಯ, ನಿಶ್ಚಿಂತ ಜನದಟ್ಟಣೆಯುಳ್ಳ ಗ್ರಾಮ, ನಗರಗಳ ನಡುವೆ ನದೀತೀರಗಳಲ್ಲಿ ಹರಡಿಕೊಂಡಿವೆ.

ತನ್ನ ಪಶ್ಚಿಮ ಪ್ರತಿರೂಪಕ್ಕೆ ವಿರುದ್ಧವಾಗಿ, ಪೂರ್ವ ರಾಜಾಸ್ಥಾನದಲ್ಲಿ ಮರಳುಗಾಡು ರಾಜ್ಯವೆಂಬ ಭಾವನೆಯನ್ನು ಸಮರ್ಥಿಸುವಂಥದು ಬಹಳಷ್ಟಿದೆ. ರಾಜಾಸ್ಥಾನದ ಪ್ರದೇಶ, ಅರಾವಳಿಗಳ 600ಕಿಲೋಮೀಟರ್‌ ಉದ್ದದ ನೈಸರ್ಗಿಕ ಗೋಡೆಯಿಂದ ವಿಶಿಷ್ಟವಾಗಿದೆ; ಹೆಚ್ಚು ಕಡಿಮೆ ಅವುಗಳ ಕೇಂದ್ರ ಅಜ್ಮೀರ್‌ದಲ್ಲಿದೆ.

ಪ್ರದೇಶ ಮತ್ತು ಜನ 3

ಚಿತ್ರವತ್ತಾದ ನಗರಕ್ಕೆ ಆಧಾರವಾದ ಪ್ರಸ್ಥಭೂಮಿ ಉತ್ತರ ಭಾರತದ ಅತ್ಯುನ್ನತಿಯನ್ನು ಗುರುತಿಸುತ್ತದೆ; ಹಾಗಾಗಿ, ಅದನ್ನು ಭಾರತದ ಜಲಾನಯನ ಭೂಮಿ ಎಂದು ಕರೆಯಲಾಗುತ್ತದೆ. ಮೌಂಟ್‌ ಅಬು ಹತ್ತಿರದ ಶ್ರೇಣಿಯ ಅತ್ಯುನ್ನತ ನೆಲೆಯಾದ ಗುರುಶಿಖರವನ್ನು ಪ್ರದೇಶದ ಚಾವಣಿಯೆಂದು ಸಮರ್ಪಕವಾಗಿ ಬಣ್ಣಿಸಬಹುದು.

ಚಾರಿತ್ರಿಕ ಹಿನ್ನೆಲೆ ಪುರಾತತ್ವ ಶಾಸ್ತ್ರಜ್ಞರು ರಾಜಾಸ್ಥಾನದ ಪ್ರಾಚೀನತೆಯನ್ನು ಆರಂಭ ಶಿಲಾಯುಗ ದಷ್ಟು ಹಿಂದಕ್ಕೊಯ್ದಿದ್ದಾರೆ. ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ ಮನುಷ್ಯ

ಪ್ರಾಯಶಃ ಬನಸ್‌ ತೀರಗಳಲ್ಲಿ ಮತ್ತು ಇತರ ಅರಾವಳಿ ನದೀ ಕಣಿವೆಗಳಲ್ಲಿ

ದ್ದ. ಲಾಯುಧಗಳಿಂದ ತನ್ನ ಆಹಾರಕ್ಕಾಗಿ ಬೇಟೆ ಯಾಡುತ್ತ ಸದಾ ಸಂಚಾರಿಯಾಗಿದ್ದ. ಬೈರಾತ್‌, ರಯಧ್‌ ಮತ್ತು ಭನ್‌ಗಢ್‌ ವಿಧ ನಿ 5; ಆಯುಧಗಳ ಮಾದರಿಗಳು ಕಂಡುಬಂದಿವೆ. ಎಜಾಸ್ಮಾನ ಇಂದಿನಂತೆ ನಿಷೇಧಕ ಮರುಭೂಮಿ ಯಾಗಿರಲಿಲ್ಲ. ಪ್ರದೇಶಕ್ಕೆ ದೊಡ್ಡ ನದಿಗಳಾದ ಸರಸ್ವತಿ ಮತ್ತು ದೃಷದ್ವತಿ ನೀರುಣಿಸುತ್ತಿದ್ದುವು. ಹರಪ್ಪನ್‌ ಮಹಾಸಂಸ್ಕೃತಿ, ಹಾಗೆಯೆ ಬೂದು ಸರಕು (ಗ್ರೇ ವೇರ್‌) ಮತ್ತು ರಂಗಮಹಲ್‌ ಸಂಸ್ಕೃತಿಗಳು ಅವುಗಳ ಕಣಿವೆಗಳಲ್ಲಿ ವರ್ಧಿಸಿದುವು. ಮನು ಅಷ್ಟೊಂದು ಉಜ್ವಲವಾಗಿ ಕೀರ್ತಿಸುವ ಬ್ರಹ್ಮಾವರ್ತ ದೇಶವೇ ಇದು. ಪ್ರದೇಶದಲ್ಲಿ ಅದರಲ್ಲೂ ಕಲಿಬಂಗನ್‌ದಲ್ಲಿ ನಡೆದ ಉತ್ಪನನಗಳು, ಸುಮಾರು ಐದು ಸಾವಿರ ವರ್ಷಗಳ ಹಿಂದೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಪ್ರಬುದ್ಧ ನಗರ ಸಂಸ್ಕೃತಿಯೊಂದನ್ನು ಬೆಳಕಿಗೆ ತಂದಿವೆ. ಹರಪ್ಪನ್‌, ಅಂತೆಯೆ "ಗ್ರೇವೇರ್‌' ಹಾಗೂ ರಂಗಮಹಲ್‌ ಸಂಸ್ಕೃತಿಗಳು ರಾಜಾಸ್ಥಾನದ ಬಹುಭಾಗವನ್ನು ಆವರಿಸಿ, ಇನ್ನೂ ದಕ್ಷಿಣಕ್ಕೆ ನೂರಾರು ಕಿಲೋಮೀಟರ್‌ ದೂರ ವಿಸ್ತರಿಸಿದ್ದುವು.

ಪ್ರದೇಶ ಕ್ರಿಸ್ತಪೂರ್ವ ನಾಲ್ಕನೆಯ ಮತ್ತು ಅನಂತರದ ಶತಮಾನಗಳ ಹಲವಾರು ಗಣರಾಜ್ಯಗಳಾಗಿ ವಿಭಜಿತವಾಗಿತ್ತೆಂ ದು ಸಾಧಿಸಲು ಐತಿಹಾಸಿ ಸಾಕ್ಸ್ಯವಿದೆ. ಇಂಥ ಎರಡು ಗಣರಾಜ್ಯ ಶಕ್ತಿಗಳಾಗಿದ್ದ ಮಾಳವರು ಮತ್ತು ಸಿವಿಗಳ ಅಲೆಕ್ಸಾಂಡರ್‌ ಚಕ್ರವರ್ತಿಯನ್ನು ಪಂಜಾಬಿನಿಂದ ಸಿಂದ್‌ನತ್ತ ಅಟ್ಟುವಷ್ಟು ಪ್ರಬ ವಾಗಿದ್ದುವು. ಉತ್ತರ ಬಿಕನೀರ್‌ ಆಗ ಮತ್ತೊಂದು ಗಣರಾಜ್ಯಾತಕ ಯೋಧ ಬುಡಕಟ್ಟಾದ ಯೌಧೇಯರ ವಶದಲ್ಲಿತ್ತು ಮಹಾಭಾರತದ ಮತ್ಯರು, ಜೈಪುರದ ಬಹು ಭಾಗವನ್ನೊಳಗೊಂಡ ಪೂರ್ವ ರಾಜಾಸ್ಮಾನದ ಮೇಲೆ ಪ್ರಭುತ್ವ ಸ್ಥಾಪಿಸಿದ್ದರು. ಅವರ ರಾಜಧಾನಿ ಜೈಪುರದ ಉತ್ತರಕ್ಕೆ ಸು.80 ಕಿಲೋಮೀಟರ್‌ ದೂರವಿರುವ ಬೈರಾತ್‌ದಲ್ಲಿತ್ತು. ಪ್ರದೇಶದ ಪ್ರಾಚೀನತೆಯನ್ನು ಅಶೋಕನ ಎರಡು ಶಾಸನಗಳು ಮತ್ತು ಕ್ರಿಸ್ತಪೂರ್ವ ನಾಲ್ಕು ಮತ್ತು ಐದನೆಯ ಶತಮಾನದ ಬೌದ್ಧ ಮಠಗಳ

( ತಿ ₹1 3) ೭1 1 3 (1೫

(ಸಿ ತ್ನ 7ಡಿ ಕು | [ g 4

& 6

(9

C

ಇದಿ

ಅವಶೇಷಗಳು ಮತ್ತಷ್ಟು ಸಮರ್ಥಿಸುತ್ತವೆ.

4 ರಾಜಾಸ್ಥಾನದ ಜಾನಪದ

ಭರತ್‌ ಪುರ, ಧೋಲ್‌ಪುರ ಮತ್ತು ಕರೌಲಿ ಆಗ ಮಥುರಾನಗರವನ್ನು ರಾಜಧಾನಿ ಮಾಡಿಕೊಂಡಿದ್ದ ಶೂರಸೇನ ಜನಪದದ ಭಾಗವಾಗಿದ್ದುವು. ಈಚಿನ ಹಲವಾರು ಮೌರ್ಯಶಿಲ್ಪಗಳು ಮತ್ತು ಕುಂಭ ಕೃತಿಗಳು ಭರತ್‌ಪುರ ಜಿಲ್ಲೆಯ ನೋಹ್‌ದಲ್ಲಿ ಉತ್ಪನನಗಳಲ್ಲಿ ಸಿಕ್ಕಿವೆ. ಉತ್ತರ ಮತ್ತು ಮಧ್ಯ ರಾಜಾಸ್ಮಾನಗಳು ಕುಶಾನರ ಅವಧಿಯಲ್ಲಿ ಮತ್ತು ಕ್ರಿ.ಶ. ಮೂರನೆಯ ಶತಮಾನದಲ್ಲುಂಟಾದ ಕುಶಾನರ ಪತನದ ಬಳಿಕ ಶ್ರೀಮಂತವಾಗಿದ್ದುವೆಂದು ಶಾಸನಗಳು ತೋರಿಸಿಕೊಡುತ್ತವೆ. ರಾಜಾಸ್ಥಾನದ ಪ್ರಾಚೀನತರ ಗಣರಾಜ್ಯ ಗಳು ತಮ್ಮನ್ನು ತಾವು ನಸ ಟಿ ಕೊಂಡುವು; ಪ್ರದೇಶದ ಜಾಇ! ಗುಪ್ತರ ಅವಧಿಯಲ್ಲೆ ಏಳೆಯ )ದ ಮಾಳವ ಗಣರಾಜ್ಯದ ಅಂಗವಾಗಿ ಪರಿಣಮಿಸಿತು; ಅದು, ತೋರಮಾನನ ಕೈಕೆ ki ಹೂಣರು ಕ್ರಿ.ಶ. ಆರನೆಯ ಶತಮಾನದಲ್ಲಿ ಸಂಪದ್ಭರಿತ ಪ್ರದೇಶಗಳನ್ನು ಸೂ ಮಾಡಿ ಗಣರಾಜ್ಯಗಳನ್ನು ನಿಗ್ರಹಿಸುವತನಕ ಬಹಳಷ್ಟು ಸ್ವಾಯತ್ತತೆಯನ ಅನುಭವಿಸಿತು. ಮುಂದೆ ಯಶೋಧರ್ಮ ಹೂಣರನ್ನು ಹಿಂದಕ್ಕಟ್ಟಿದ. ಗುಪ್ತರ ಪ್ರಭಾವ ಆಗ್ನೇಯ ರಾಜಾಸ್ಥಾನದಲ್ಲಿ ನವೀಕೃತವಾಯಿತು. ಕ್ರಿ.ಶ. ಏಳನೆಯ ಶತಮಾನದಲ್ಲಿ, ಪ್ರಾಚೀನತರ ಗಣರಾಜ್ಯಗಳು ಸ್ವತಂತ್ರ ರಾಜ್ಯಗಳಾಗಿ ಬದಲಾಗ ತೊಡಗದವು. ಇವುಗಳಲ್ಲಿ ಮೌರ್ಯರ ಕೈಕೆಳಗಿನ ಚಿತ್ತೂರ್‌, ಗುಬಿಲರ ಕೈಕೆಳಗಿನ ಮೇವಾರ್‌ ಮತ್ತು ಗುರ್ಜರರ ಕೈಕೆಳಗಿನ ಗುರ್ಜರತ್ರ (ಪಶ್ಚಿಮ ರಾಜಾಸ್ಮಾನ) ಅತ್ಯಂತ ಪ್ರಮುಖವಾದುವು.

ಒಂದರ ಮೇಲೊಂದರಂತೆ ಬಂದ ವಿದೇಶಿ ದಾಳಿಗಳು ಸಂಸ್ಕೃತಿಮಿಲನ ವೊಂದನ್ನುಂಟು ಮಾಡಿದ್ದುವು; ಊಹಿತ ಸಮಾಜಸಂಕರವನ್ನು ತಡೆಗಟ್ಟಲು ಸಂಪ್ರದಾಯವಾದಿ ಹಿಂದೂಗಳ ಕಣ್ಣಿನಲ್ಲಿ ಏನಾದರೊಂದನ್ನು ಮಾಡಬೇಕಿತ್ತು. ಕ್ರಿ.ಶ. 647ರಲ್ಲಿ ಹರ್ಷನ ಮರಣಾನಂತರ, ಪ್ರಬಲ ಕೇಂದ್ರಾಧಿಕಾರವಿರಲಿಲ್ಲ. ಸನ್ನಿವೇಶ ವನ್ನು ಎದುರಿಸಿದ್ದು ಸ್ಥಳೀಯ ಅಥವಾ ಪ್ರಾದೇಶಿಕ ಹಂತದಲ್ಲಿ. ಹುಟ್ಟಿಕೊಂಡ ಹೊಸ ನಾಯಕರ ಆಳಿಕೆಯಲ್ಲಿ ಜಾತಿಪದ್ಧತಿಯನ್ನು ಬಿಗಿಗೊಳಿಸಿದ್ದು ಬಲಾತ್ಕಾರವೇ.

ರಾಜಾಸ್ಮಾನದ ಉದ್ದಗಲಕ್ಕೂ ಪ್ರಬಲತಮ ರಾಜಕೀಯ ಮತ್ತು ಸೈನಿಕ ಶಕ್ತಿಯಾಗಿ ಗುರ್ಜರ-ಪ್ರತೀಹಾರರ ಉದಯವನ್ನು. ಎಂಟನೆಯ ಶತಮಾನ ಕಂಡಿತು; ಅವರ ಸಾಮ್ರಾಜ್ಯ ಎರಡು ಶತಮಾನಗಳಿಗೂ ಹೆಚ್ಚು ಕಾಲ ಬಾಳಿತು. ನಾಗಭಟ |, ಗೋವಿಂದ 11, ಮಹೇಂದ್ರಪಾಲ !ಮತ್ತು ಇತರ ಆಳರಸರ ಕೈಕೆಳಗೆ ಸಿಂದ್‌ನ ಒಂದು ಸಣ್ಣ ಭಾಗದೊಳಗೆ ಅರಬ್‌ ಆಕ್ರಮಣಕಾರರನ್ನು ಅಡಗಿಸಿದ್ದು ಸಾಮ್ರಾಜ್ಯವೇ. ಆದರೆ ಅರಬರ ವಿರುದ್ಧ ಸಾಮ್ರಾಜ್ಯಶಾಹಿಯನ್ನು ಬೆಂಬಲಿಸು ತ್ತಿದ್ದ ದಳವಾಯಿಗಳಲ್ಲಿ ಅನೇಕರು ಸೈನಿಕ ಕೀರ್ತಿಗಾಗಿ ಹಂಬಲಿಸತೊಡಗಿದರು; ಇದು ಅವರವರಲ್ಲಿ ಸತತ ಘರ್ಷಣೆ ವೈರಗಳಿಗೆ ಕಾರಣವಾಯಿತು. ಪ್ರತೀಹಾರ ಸಾಮ್ರಾಜ್ಯ ಕರಗಿ ಹೋಗಿ, ಹಲವಾರು ಪಾಳೆಯಪಟ್ಟುಗಳು ಅದರ ಸ್ಥಾನಕ್ಕೆ ಬಂದುವು. ಅವುಗಳಲ್ಲಿ ಇವ್ಳ ಕೆಲಷು; ಗುಹಿಲರ ಕೈಕೆಳಗಿನ ಮೆದಪೆಟ, ಪರಮಾರರ ಕೈಕೆಳಗಿನ ಅಲ್ಲು, ಸೋಲಂಕಿಗಳ್ನ ಕೈಕೆಳಗಿನ ಪಶ್ಚಿಮ ರಾಜಾಸ್ಮಾನ, ಮತ್ತು ಚೌಹಾನರ ಅಥವಾ

Th

AM ತೆ

ಪ್ರದೇಶ ಮತ್ತು ಜನ 5

ಚಾಹಮಾನರ ಕೈಕೆಳಗಿನ ಸಂಬ್ಬರ್‌-ಅಜ್ಮೀರ್‌.

ಹನ್ನೆರಡನೆಯ ಶತಮಾನದ ಕೊನೆಯವರೆಗೆ, ರಜಪೂತ ಪಾಳೆಯಪಟ್ಟುಗಳು ತುರ್ಕ ದಾಳಿಗಳನ್ನು ಎದುರಿಸಿದುವು. ಚೌಹಾನರು ದೆಹಲಿಯನ್ನು ಹಿಡಿದು, "ತಮ್ಮ ಪೂರ್ವಿಕರಾದ ಪ್ರತಿಹಾರರ ವೈಶಿಷ್ಟ್ಯವಾಗಿದ್ದ ಶೌರ್ಯ, ಸಾಹಸಗಳನ್ನು ಪ್ರದರ್ಶಿಸಿ ದರು. ಕಾಥೇವಾಡದ ಸೋಮನಾಥದತ್ತ ಸಾಗುವಾಗ ಮತ್ತು ಮರಳುವಾಗ ಫಜನಿ ಸೈನ್ಯ ರಾಜಾಸ್ಥಾನದ ಪಾಳೆಯಪಟ್ಟುಗಳ ಮೇಲೆ ಆಕ್ರಮಣ ನಡೆಸಿತು; ಆದರೆ ಚೌಹಾ ಎನ್‌ ದೊರೆಗಳು-ಅರ್ಸೊರಾಜ, ಬಿಸಾಲದೇವ್‌ ಮತ್ತು ಪೃಥ್ವಿರಾಜ - ಅದನ್ನು ತಡೆದರು. |

ಆದರೂ, ರಜಪೂತರು ನಡುವೆ ಉದ್ದಕ್ಕೂ ತಮ್ಮತಮ್ಮಲ್ಲೆ ಹೋರಾಡುತ್ತ ಮ್ಮ ಸಂಪನ್ಮೂಲಗಳನ್ನು ಬರಿದು ಮಾಡುತ್ತಿದ್ದರು; ಹೀಗೆ ಆಂತರಿಕ ದೌರ್ಬಲ್ಯ

ವಿದರೂ, ಉಳಿದ ಭಾರತದ ಪಾಲಿಗೆ ವಿದೇಶೀ ಆಕ್ರಮಣದ ವಿರುದ್ಧ ಗುರಾಣಿ

[et ವಚ ಸ್ರ

ಆದರೆ ಸೋಲು ರಜಪೂತರ ಶೌರ್ಯದ ಮತ್ತು ತಮ್ಮ ಪಿತ್ರಾರ್ಜಿತ ಆಸ್ತಿಯ ಪ್ರತ್ಯಂಗುಲಕ್ಕಾಗಿ ಹೋರಾಡಬೇಕೆಂಬ ಅವರ ನಿರ್ಧಾರದ "ಅಂತ್ಯವಾಗಿರ ಲಿಲ್ಲ. ಮತ್ತೂ ಐನೂರು ಅಥವಾ ಹೆಚ್ಚು ವರ್ಷಗಳವರೆಗೆ ಭಯಂಕರ ಪ್ರತಿರೋಧ ಮುಂದುವರಿಯಿತು. ಜೇಮ್ಸ್‌ ಟಾಡ್‌ ಹೇಳುವಂತೆ: ರಿಯೂ ಸೂರೆಗೊಳಗಾದವರ ಮತ್ತು ಸೂರೆಗಾರರ ರಕ್ಕಪ್ರವಾಹಗಳಿಂದ 5 ಒದ್ದೆಯಾಯಿತು. ಆದರೆ ಎಲ್ಲವೂ ವಿಫಲ;

ಇತ್ತು ಕೊಲೆಯನ್ನು ಪವಿತ್ರಗೊಳಿಸಿದ,

ರಿ

Gl

ಕ್ರ & ಛೃ ತ್ರಿ (4 (9 ೨ು 31 ತ್ರ

ೂಳ್ಳೆಯನ್ನು ಶಾಸನಬದ್ದಗೊಳಿಸಿದ, ವಿನಾಶವನ್ನು ಪ್ರತಿಭಟಿಸಿದ ಅದೇ

ಪಶ್ಚಾತ್ತಾಪರಹಿತ ಭಾವನೆಗೆ ಉತ್ತರಾಧಿಕಾರಿಯಾಗಿ ವಂಶದ ಮೇಲೆ ವಂಶ ಬಂತು-ಈ ಹತಾಶ ಸಂಘರ್ಷಗಳಲ್ಲಿ ಇಡೀ ಬುಡಕಟ್ಟುಗಳು ಕೊಚ್ಚಿ ಕಿಹೋದು ವ್ರ, ಅವುಗಳ ಹೆಸರುಗಳಷ್ಟೇ ಅವುಗಳ ಪೂರ್ವಾಸಿತ್ತ ಮತ್ತು ಪ್ರಸಿದ್ಧಿಯ ಸ್ಮಾರಕಗಳಾಗಿವೆ.

ಒಂದಾದ ಮೇಲೊಂದರಂತೆ ವಂಶಗಳು ಬಂದ | ನ, ಗುಜರ್‌ ಮತ್ತು ಮೇರ್‌ id ಗಳ ಸ್ಥಳೀಯ, ಮೂಲ ರಾಜರು ಜಪೂತರಿಂದ ನಾಶಗೊಂಡರು; ರಜಪೂತರೂ ಒಂದು ಕುಲವಾದ . ಮೇಲೆ

ಕ್ರಿ

€೨

(1

ಮತ್ತೊಂದರಂತೆ, ಸೋಸು ಚಾರಣರು ಕೀರ್ತಿಸುವ ರಜಪೂತರ ಮೂವತ್ತಾರು ಆಳುವ ಕುಲಗಳಲ್ಲಿ ಎಂಟು ಅಥವಾ ಒಂಬತ್ತು ಮಾತ್ರ 1947ರಲ್ಲಿ ಭಾರತ ಸ್ವತಂತ್ರವಾದಾಗ ಅಥೀನ ಪ್ರಾಂತಗಳನ್ನು ವಶದಲ್ಲಿಟ್ಟುಕೊಂಡು

ಪಠಾಣರು, ಆ! ಮಂಗೋಲರು ಮತ್ತು ಮುಘಲರನ್ನು ರಜಪೂತರು .ಶ. 1527ರಲ್ಲಿ ಮೇವಾಡದ ರಾಣಸಂಗನ ನೇತೃತ್ವದ ಅತ್ಯುನ್ನತ ಫತೇಪುರ್‌ ಸಿಕ್ರಿಯ ಹತ್ತಿರದ ಖನುವದಲ್ಲಿ ನಡೆದ ಯುದ್ಧದಲ್ಲಿ

ಲು ಗಿನಿ

6 ರಾಜಾಸ್ಥಾನದ “ಜಾನಪದ

ಬಾಬರನ ಫಿರಂಗಿದಳಕ್ಕೆ ಸೋತುಹೋಯಿತು. ಆದರೂ, ರಜಪೂತರು 1615ರವರೆಗೆ ತಮ್ಮ “ಶತ್ರುಗಳಿಗೆ “ಅನೇಕ ಯುದ್ಧಗಳಲ್ಲಿ -ಮೇಲುಗೈಯಾದರು; :ಆ. ವರ್ಷ, ಜಹಾಂಗೀರನ ಆಳಿಕೆಯ ' ಅವಧಿಯಲ್ಲಿ: ಮಹಾರಾಣ ಅಮರಸಿಂಫ್‌: ಅಧೀನತೆಯ ಷರತ್ತುಗಳನ್ನು : ಒಪ್ಬಕೊಳ್ಳುವುದರೊಂದಿಗೆ - ಮುಘಲರ ಅಷ್ಟ್‌ ಅತ್ವ ಬಹುಪಾಲು ಭಾರತದ - ವಿಜಯ ಪೂರ್ಣಗೊಂಡಿತು. -. :

"ಮುಘಲರ - ಅವಧಿಯಲ್ಲಿ, ರಜಪೂತ. ಸಂಸ್ಥಾನಗಳ ಅದೃಷ್ಟವು ಸಾಮ್ರಾಜ್ಯದ ಅದೃಷ್ಟದೊಡನೆ ಸಂಬದ್ಧವಾಗಿತ್ತು ತಮ್ಮ ಮುಘಲ್‌ ಪ್ರಭುಗಳೊಡನೆ ಪ್ರಬಲತಮ ಸಂಬಂಧ ಬೆಳೆಸಿದ್ದ ಕೆಲವು ಸಂಸ್ಥಾನಗಳು- ಉದಾಹರಣೆಗೆ, ಅಂಗರ್‌ (ಜೈಪುರ್‌), ಬಿಕನೀರ್‌, ಬುಂಡಿ ಮತ್ತು ಕೋಟ- -ಪ್ರಾಮುಖ್ಯದಲ್ಲಿ ಮತ್ತು ಸಂಪತಿನಲ್ಲಿ ಅಭ್ಯುದಯ ಹೊರಿದಿದವು. ಆದರೆ .ಮುಫಲ್‌ ಸಾಮ್ರಾಜ್ಯ ದುರ್ಬಲವಾಗಿ ಕಡೆಗೆ ಕುಸಿದಂತೆಲ್ಲ, ರಾಜಾಸ್ಥಾನದ ಸಂಸ್ಥಾನಗಳು ಹೊಸ ರಾಜಕೀಯ, ಸೈನಿಕ ಮತ್ತು ಆರ್ಥಿಕ ಬೆದರಿಕೆಗಳಿಗೆ ; ಗುರಿಯಾದುವು.

ಔರಂಗಜೇಬನ ಉತ್ತರಾಧಿಕಾರಿಯಾದ ಬಹದೂರ್‌ಷಹನ ಮರಣದೊಡನೆ (1712) ಮುಫಲ್‌ ಸಾಮ್ರಾಜ್ಯದ ಅವನತಿ ತ್ವರಿತವಾಯಿತು. ಮುಫಲ್‌ ಸಾಮ್ರಾಜ್ಯ ಶಾಹಿ ಹಿಂದಿನ 150 ವರ್ಷಗಳಲ್ಲಿ ಹರಳುಗಟ್ಟಿಸಿದ್ದ ಊಳಿಗಮಾನ್ಯ ಸಮಾಜ ವಿದ್ದಂತಹ ರಾಜಾಸ್ಥಾನದಲ್ಲಿ, ಅನಿಶ್ಚಿತತೆ, ಸಂಶಯ, ವಿನಾಶಗಳ ಯುಗವೊಂದು ಮೊದಲಾಯಿತು. ಜೈಪುರದ ಸವಾಯಿ ಜೈಸಿಂಹ ಮತ್ತು ಮಾರ್ವಾರದ ಅಜಿತಸಿಂಹರಂತಹ ದೊರೆಗಳು ಬದುಕಿದ್ದಷ್ಟು ಕಾಲ, ಮುಘಲ್‌ ಪ್ರಾಬಲ್ಯದಿಂದ ಮತ್ತು ದೆಹಲಿಯ ಕೈಗೊಂಬೆ ರಾಜರಿಂದ ರಾಜಾಸ್ಥಾನವನ್ನು ಸ್ವತಂತ್ರಗೊಳಿಸುವ ಹೋರಾಟ ಮುಂದುವರಿಯಿತು. ಆದರೆ ಅವರ ತರುವಾಯ, ಅಂತರ್ಯುದ್ಧ, ಪರಸ್ಪರ ಮಾರಕ ಕಲಹಗಳು ಮತ್ತು ಅನಾಯಕತ್ವಗಳ ದೀರ್ಪಾವಧಿಯೊಂದು ಮೊದಲಾಯಿತು.

ಅಂಬರ್‌ದ ಆಳರಸರು ಮುಘಲ್‌ ಚಕ್ರವರ್ತಿಗಳ ಪಕ್ಷ ವಹಿಸಿದಾಗ, ಮೇವಾರದ ದೊರೆಗಳು ಅವರೊಡನೆ ಬಾಬರನ ಕಾಲದಿಂದಲೂ ಹೋರಾಡುತ್ತಿಘ ದ್ದರು. 1614ರಲ್ಲಿ ಮೇವಾರದ ರಾಣಾ ಅಮರಸಿಂಹ ಜಹಾಂಗೀರನಿಗೆ ಶರಣಾಗತನಾದ; ಅಂದಿನಿಂದ ಮೇವಾರದ ದೊರೆಗಳು ಔರಂಗಜೇಬನ ಕಾಲದವರೆಗೆ ಮುಫಲರಿಗೆ ನಿಷ್ಕರಾಗಿದ್ದರು. ಸಂತಾನವಿಲ್ಲದ ಮಹಾರಾಜ ಜಸವಂತಸಿಂಹನ ಮರಣಾನಂತರ, 3678ರಲ್ಲಿ ಔರಂಗಜೇಬ್‌ ರಾಜ್ಯವನ್ನು ಸೇರಿಸಿಕೊಳ್ಳಬಯಸಿದ. ಮೂವತ್ತು ದೀರ್ಫ ವರ್ಷಗಳ ಕಾಲ ಮೇವಾರ ಸಮರ್ಥ ಸೇನಾನಿ ದುರ್ಗಾದಾಸನ ಕೈಕೆಳಗೆ ಮುಘಲರೊಡನೆ ಕಾದಿತು; ಆಮೇಲೆ 1709ರಲ್ಲಿ ಒಂದನೆಯ ಬಹದೂರ್‌ಷಹ ಅಜಿತಸಿಂಹನ ಗಾದಿಯ ಹಕ್ಕನ್ನು ಒಪ್ಪಿಕೊಂಡ.

. "ರಾಜಾಸ್ಥಾನದ - ಇತಿಹಾಸಕಾರರು 1751-92ರ ಅವಧಿಯನ್ನು ರಜಪೂತ್‌- ಮರಾಠ ಹೋರಾಟದ ಅವಧಿಯೆಂದು ಗುರುತಿಸಿದ್ದಾರೆ." ಸವಾಯಿ ಜಯಸಿಂಹ - ಬದುಕಿದ್ದಾಗಲೆ ಮರಾಠಾ ಒಳದಾರಿಗಳು ರಾಜಾಸ್ಥಾನದಲ್ಲಿ

ಪ್ರದೇಶ- ಮತ್ತು-ಜನ 2

ನಿರ್ಮಿತವಾದುವು: : ಅವನ ಇಬ್ಬರು ಮಕ್ಕಳ. ನಡುವಣ . ಉಪರಾಧಿಕಾರದ ಯುದ್ಧದಿಂದ ದಕ್ಷಿಣದ. ಕೊಳ್ಳಿಕಾರರಿಗೆ' ರಜಪೂತ . ದೊರೆಗಳ : ೬ಆಐತನಿರ ವ್ಯವಹಾರಗಳಲ್ಲಿ “ತಲೆಹಾಕಿ ತೀರ್ಪುಕೊಡಲು ಮತ್ತೊಂದು. ಅವಕಾಶನೊಹಗಿತು. ನಿಷೇಧಕ ಜೈಸಲ್ಮೇರ್‌ ಮತ್ತು ಬಿಕನೀರ್‌ ಹಾಗೂ ತಕ್ಕಮಟ್ಟಿಗೆ:ಜೋಧ್‌ ಫುರ-ಏಕಾ, ಮರಾಠರು ಇಡೀ ರಾಜಾಸ್ಥಾನ. ವನ್ನು 'ಹೊಕ್ಕು ಲೂಟಿ ಮಾಡಿದರಾ. ಇದಗ 1755ರ ಹೊತಿಗೆ ಅವರು ಮುಘಲರ ಪ್ರಾಂತೀಯ ಅಧಿಕಾರದ: -ಪ್ರಮಂಖ ನೆಲೆಯಾದ ಅಜ್ಮೀರನ್ನು ವಶಪಡಿಸಿಕೊಂಡರು. ಮರಾಠರು ಆಹ್ಯೇರದ: ಫಣತೆಂಕುನ್ನು ಮರಳಿಸಲು ಯತ್ನಿಸಿದರು. ಆದರೆ: ಯಶಸ್ವಿಯಾಗಲಿಲ್ಲ; -ಅವರ:ಸೈನ್ಯಗಳು- ಚೌಕ್‌, ಟಂಕರ್‌ ಮತ್ತಿತರ ತೆರಿಗೆಗಳ ವಸೂಲಿಗಾಗಿ ಮತ್ತೆ ಮತ್ತೆ ರಜಪೂತ ದೊರೆಗಳ ಮೇಲೆ ಆಕ್ರಮಣ ಮಾಡಬೇಕಾಯಿತು. ಮರಾಠರು ನಡೆಸಿದ-ಘೋರ ಅತ್ಯಾಚಾರ ಗಳು ರಾಜಸ್ಥಾನಕ್ಕೆ ವಿನಾಶಪನ್ನೂ ಸಾಮಾಜಿಕ, ರಾಜಕೀಯ: ಮತ್ತು-ಅರ್ಥಿಕ ಜೀವನದಲ್ಲಿ ಅವನತಿಯನ್ನೂ ತಂದುವು: ನಿನ ನಾದ ಶರಭ ತಮ್ಮ ದಂಡನಾಯಕರಾದ ಮಬಡ್‌:ಜಿ,:--ಅಕ್ಷದಾದ ಮತ್ತು -ಅಂಬಾಜಿಯರ ಕೈಕೆಳಗೆ ಮರಾಠರು `ರಾಜಾಸ್ಥಾನಕ್ಕೆ:- ಅನೇಕ-- ಸಬ- ದಂಡಯಾತ್ರೆ - ನಡೆಸಿದರು; ಕೆಲವೊಮ್ಮೆ ದೊರೆಗಳನ್ನು ವಾಸ್ತವವಾಗಿ: : ಒತ್ತೆಂಕಾಳುಗಳನ್ನಾಗಿ- ಹಿಡಿವರು. ಉದಯಪುರದ ಮಹಾಠಶಾಣ ಕುಂಭಾಲ್‌ಗಢದಿಂಡ ಬಂದ-ಶನ್ನ-ಎಡುರಾಳಿ ಹಾಗೂ ಮೇವಾರ ಸಿಂಹಾಸನ ಸ್ಪರ್ಧಿಯನ್ನು ಹೊರಹಾಕುವುದರಲ್ಲಿ- ಸಮರ್ಥನಾದ: -ಈ ವಿಜಯ ಮರಾಠ. ೫ಕಾಯದಿಂಕಹ: :ಸಾಧಿತವಾಯಿತು. -ಅದು:: ಅತ್ಯಂತ: ಮುಖ್ಯ ರಜಪೂತ ಸಂಸ್ಥಾನವಾದ ಮೇಪಾರದ - ಆಂತರಿಕ. indi -ಮುದಾನರಿಗೆ ಅಭಿಪ್ರಾ ಯಾಧಿಕಾರವನ್ನಿತ್ತಾ.. `ರಾಜಾಸ್ಮಾನದಲ್ಲು . . ಮರಾಠ” -.ಪ್ರಾಬಲ್ಯದ ತುತ್ತತುದಿಯನ್ನು - "ಅಂಕಿಸಿತ್ತೂ PE Se NE ಘಟನೆ ಪೂರಾಠರನ್ನು: ಮತ್ತಷ್ಟು ಉದ್ಭತರನ್ನಾಗಿಸಿತು; ತಡ ಅವರ ಬಗೆಗೆ ಅತ್ಯಂತ ಕಹಿ ಭಾವನೆ ತಳೆದರು. ಆದರೂ, :ತಷ್ಟು ನೈತಿಕ -ಮತ್ತ್ರ ಸೈನಿಕ ಅವನತಿಯ - ಸ್ಥಿತಿಯಲ್ಲಿ ಕಜಪೂತರಿಗೆ - ಮರಾಠರನ್ನು ತರಾಟೆಗೆ” ತೆಗೆದುಕೊಳ್ಳುವ ಶಕ್ತಿಯಿರಲಿಲ್ಲ. -ಆಳರಸರ- ಹೌರ್ಬಲ್ಯ - -ಮುತ್ತು. ಅಂಶಃಪುರಗಳ.... ಒಳಸಂಚುಗಳು ಗೊಂದಲದ- ಸ್ಥಿತಿಯನ್ನು. ಇನ್ನಷ್ಟು. ಕೆಡಿಸಿದವಷ್ಟೆ. ೫21: ° 18185 ವೇಳೆಗೆ ಬ್ರಿಟಿಷ್‌ ಈಸ್ಟ್‌. ಇಂಡಿಯಾ: ಕಂಪನಿ: ರಾಜಾಸ್ಥಾನದ: ದುಕ್‌ ಎಲ್ಲ ಸಂಸ್ಥಾನಗಳೊಡನೆ- ಪೂರೈಸಿದ ಪೈೈತ್ರಿ ಒಹ್ಪೂಥದಿಂದ: ಮರಾಠರ : ಅದೃಷ್ಟಗತಿ ಯಲ್ಲಿ ತಿರುವುಂಟಾಯಿತು. ಮರಾಠರ ಲೂಟಿಗಳು ಮತ್ತು ಅಮೀರ್‌ ಖಾನನ ಕೈಕೆಳಗೆ ಪಿಂಡಾರಿ ಕೊಳ್ಳೆಗಳು ಮಿತಿಮೀರುವ ಮುನ್ನವೆ ಬ್ರಿಟಿಷ್‌ ರಕ್ಷಣೆ ರಜಪೂತ ಸಂಸ್ಥಾನಗಳಿಗೆ ಸ್ವಾಗತಾರ್ಹ ವರವಾಗಿ ಒದಗಿಬಂತು. ಆಡರ್‌ A ಮರಾಠರ. ಮತ್ತಾ ಪಿಂಡಾರಿಗಳ ಸಾಸ ಅಂತ್ಯ ನಕ GR ಸಂಪೂರ್ಣ. ಆಂತಭಿಕ್ಷ; ಸ್ವಾತಂತ್ರ್ಯ: ES Ts WR: ಜ್‌ ಸತ - 1818-57ರ ಅಪಧಿ ರಾಜಾಸ್ಥಾನಡ: ಪಾಲಿಕೆ: ಜಾ, ಕಾಲವಾಗಿತ್ತು “ಅಡು

8 ರಾಜಾಸ್ಥಾನದ ಜಾನಪದ

ಅಜ್ಞಾನದ ಅಂಧಕಾರದಲ್ಲಿ ಬದುಕುತ್ತಿತ್ತು. ಈಗ ಅದು ಸಂಪರ್ಕಿಸಿದ ಪಾಶ್ಚಾತ್ಯ ನಾಗರಿಕತೆ ಅದರ ಹಳೆಯ ನಂಬಿಕೆಗಳಿಗೆ ತೀವ್ರವಾದ ಪೆಟ್ಟು ಕೊಟ್ಟಿತು. ನೂತನ ವ್ಯವಸ್ಥೆಯಲ್ಲಿ ರಜಪೂತರ ಕತ್ತಿ ಗುರಾಣಿಗಳಿಗೆ ಅವಕಾಶ ಉಳಿಯಲಿಲ್ಲ; ನಡೆಯುತ್ತಿದ್ದ ಬದಲಾವಣೆಗಳು, ಸಂಸ್ಥಾನಗಳನ್ನಾಳುತ್ತಿದ್ದವರು ಅರ್ಥ ಮಾಡಿಕೊಳ್ಳ ಲಾಗದಷ್ಟು ತ್ವರಿತವಾಗಿದ್ದುವು. ರಜಪೂತ ದೊರೆಗಳು ಆಂಗ್ಲರನ್ನು ತಮ್ಮ ರಕ್ಷಕ ರೆಂದು ಪರಿಗಣಿಸಿದರು ಮತ್ತು ತಮ್ಮ ಗತವೈಭವದಲ್ಲಿ ಲಕ್ಷ್ಮವಿರಿಸಿದ್ದರು. ಬ್ರಿಟಿಷರ ವಿರುದ್ಧ ನಡೆದ 1857ರ ಬಂಡಾಯದಲ್ಲಿ ರಾಜಾಸ್ಥಾನದ ದೊರೆಗಳಾಗಲಿ ಜನರಾಗಲಿ ದಂಗೆಯಲ್ಲಿ ಪಾಲ್ಗೊಳ್ಳದುದಕ್ಕೆ ವಿಚಿತ್ರ ಪರಿಸ್ಥಿತಿಗಳ ಸಂಚಿತ ಪರಿಣಾಮವೇ ಕಾರಣ.

ರಜಪೂತ ಸಂಸ್ಥಾನಗಳ ಅರಸರು ನಿಷ್ಠರಾಗಿ ಅಥವಾ ಮೌನ ಪ್ರೇಕ್ಷಕರಾಗಿ ಉಳಿದಿದ್ದಂತಹ 1857ರ ಹೋರಾಟದ ನಿರ್ದಯ ದಮನದ ಬಳಿಕ, ಭಾರತ ಸರ್ಕಾರ ಪ್ರಭುತ್ವಕ್ಕೆ ವರ್ಗಾವಣೆಗೊಂಡಿತು; ರಕ್ಷಿತ ದೊರೆಗಳು ಸಾಮ್ರಾಜ್ಯರಕ್ಷಣೆಯಲ್ಲಿ ಭಾಗಿಗಳಾದರು. ಅವರ ಸ್ಥಾನ ಈಗ ಸುಭದ್ರವಾಗಿತ್ತು ಆದರೆ ಅವರು ಇತರ ಸರ್ಕಾರಗಳೊಡನೆ ವ್ಯವಹರಿಸುವ ಸ್ವಾತಂತ್ರ್ಯವನ್ನು ಕಿತ್ಪುಕೊಳ್ಳಲಾಗಿತ್ತು. ಸಂಸ್ಥಾನಗಳ ಆಂತರಿಕ ಆಡಳಿತವನ್ನು ಕಾಲಕಾಲಕ್ಕೆ ಕೂಲಂಕಷವಾಗಿ ಪರೀಕ್ಷಿಸಿ, ಸುಧಾರಿಸ ಲಾಗುತ್ತಿತ್ತು. ಶತಮಾನಗಳ ಕಾಲ ಅಲಕ್ಷಿತವಾಗಿದ್ದ ಜನತೆಯ ಯೋಗಕ್ಷೇಮ ಸ್ವಲ್ಪ ಗಮನ ಸೆಳೆಯತೊಡಗಿತು.

ಬಹಳ ಹಿಂದೆಯೆ ಆಗಬೇಕಿದ್ದ ಸುಧಾರಣೆಗಳು ಜನರಲ್ಲಿ ಅವರ ಹಕ್ಕುಗಳ ಪ್ರಜ್ಞೆಯನ್ನುಂಟು ಮಾಡಿದುವು ಮತ್ತು ಪಕ್ಕದ ಬ್ರಿಟಿಷ್‌ ಸಂಸ್ಥಾನಗಳಿಗೆ ಸಮಾನಸ್ಕಂಧರಾಗಿರಬೇಕೆಂಬ ಅಭೀಪ್ಲೆಯನ್ನು ಎಚ್ಚರಿಸಿದುವು. ಜನತೆಯ ಅಶಾಂತಿ ಪ್ರಜಾಮಂಡಲಗಳ ಮೂಲಕ ಅಭಿವ್ಯಕ್ತವಾಯಿತು; ಮುಂದೆ, ರಜಪೂತ ಸಂಸ್ಥಾನ ಗಳನ್ನು ಮಹಾರಾಜರ ಮತ್ತು ಬ್ರಿಟಿಷ್‌ ಪ್ರಭುಗಳ ಇಮ್ಮಡಿ ಬಂಧನದಿಂದ ಬಿಡುಗಡೆ ಗೊಳಿಸಲು ಅವರು ಹೂಡಿದ ಚಳವಳಿ ಕ್ರಮೇಣ ಬೆಳೆಯಿತು.

ದೇಶಕ್ಕೆ ಸ್ವಾತಂತ್ರ್ಯ ಬಂದು, ಸಾರ್ವಭೌಮತ್ವ ಅಳಿದ ಮೇಲೆ ಆಸೆ ಈಡೇರಿತ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಆರಂಭಿಸಿದ "ರಕ್ತರಹಿತ ಕ್ರಾಂತಿ'ಯ ಪ್ರಕ್ರಿಯೆ ಯಲ್ಲಿ ರಜಪೂತ ಸಂಸ್ಥಾನಗಳ ಒಗ್ಗೂಡಿಕೆ ಎರಡು ವರ್ಷಗಳಿಗೂ ಕಡಮೆ ಅವಧಿ ಯಲ್ಲಿ ಹಂತಹಂತವಾಗಿ ಪೂರ್ಣವಾಯಿತು. 1949ರ ಮಾರ್ಚ್‌ 30ರಂದು ರಜಪೂತ ಸಂಸ್ಥಾನಗಳು ವಿಲೀನವಾಗಿ, ಭಾರತ ಗಣರಾಜ್ಯದ ಎರಡನೆಯ ವಿಶಾಲತಮ ರಾಜ್ಯ ರೂಪುಗೊಂಡಿತು.

U

ಜನಾಂಗಿಕ ಮಾಹಿತಿ

ಭೌಗೋಳಿಕವಾಗಿ ರಾಜಾಸ್ಥಾನಕ್ಕಿಂತ ವೈವಿಧ್ಯಪೂರ್ಣವಾದ ಪ್ರದೇಶವೊಂದನ್ನು ಕಲ್ಪಿಸಿಕೊಳ್ಳುವುದು ಕಷ್ಟ: ಅದು, ಎತ್ತರವಾದ ಬಂಡೆಗಳ ಮತ್ತು ಉರುಳುವ ಮರಳ ದಿಬ್ಬಗಳ, ಸುಡುವ ಸೆಕೆಯ ಮತ್ತು ಹೆಪ್ಪುಗಟ್ಟಿಸುವ ಚಳಿಯ, ಫಲವತ್ತಾದ

ಪ್ರದೇಶ ಮತ್ತು ಜನ 9

ಮೈದಾನಗಳ ಹಾಗೂ ಆಳವಾದ : ಕಮರಿಗಳ ಮತ್ತು ಕಾಡುಗಳ, ಪೂರ್ವದ ಭರತಪುರದಲ್ಲಿ ಚದರ ಕಿಲೋಮೀಟರ್‌ಗೆ 138 ಜನಸಾಂದ್ರತೆಯುಳ್ಳ ದಟ್ಟ ಜನಸಂಖ್ಯಾ ಪ್ರಾಂತಗಳ ಮತ್ತು ಅತೀವ ಪಶ್ಚಿಮದ ಜೈಸಲ್ಮೇರ್‌ದಲ್ಲಿ ಚದರ ಕಿಲೋಮೀಟರ್‌ಗೆ ನಾಲ್ಕರಷ್ಟು ಕಡಮೆ ಜನಸಾಂದ್ರತೆಯುಳ್ಳ ವಿರಳ ಜನಸಂಖ್ಯಾ ಖಂಡಗಳ ಪ್ರದೇಶ.

ಇಂಥ ವೈವಿಧ್ಯದ ಪ್ರದೇಶವೊಂದರಲ್ಲಿ, ಸಮ್ಮಿಲಿತವಾದ-ಆದರೆ ಏಕಕಾಲದಲ್ಲಿ ತಮ್ಮ ಸ್ಥಳೀಯ ವರ್ಣಗಳನ್ನುಳಿಸಿಕೊಂಡ-ಅನೇಕ ಸಾಮಾಜಿಕ ವಿನ್ಯಾಸಗಳ ಸಾಮಗ್ರ್ಯವೊಂದು ಅಸ್ತಿತ್ವದಲ್ಲಿರುವುದು ಸಹಜವೇ. ಹೆಸರೇ ಸೂಚಿಸುವಂತೆ, ರಾಜಾಸ್ಥಾನ ಹೆಮ್ಮೆಯ ರಜಪೂತರ ಪ್ರಾಂತ. ಅವರನ್ನು ಶೌರ್ಯದ ಮೂರ್ತಿ ರೂಪಗಳೆಂದು ಪರಿಗಣಿಸಲಾಗುತ್ತದೆ; ಯುದ್ಧಗಳಲ್ಲಿನ ಅವರ ಸಾಹಸ, ಧೈರ್ಯಗಳು ಐತಿಹ್ಯಗಳಾಗಿವೆ.

ಪ್ರದೇಶದ ಜನಸಂಖ್ಯೆಯನ್ನು ದಶವಾರ್ಷಿಕ ಎಣಿಕೆ 1971ರಲ್ಲಿ 2,57,65,806 ಎಂದು ಗೊತ್ತು ಮಾಡಿತು. ಜನಸಂಖ್ಯಾ ವಿತರಣೆ ನಗರಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳ ಸ್ಪಷ್ಟ ಮೇಲುಗೈಯನ್ನು ತೋರಿಸಿತು; ಎರಡನೆಯದು ಒಟ್ಟಿನ ಶೇ. 84ರಷ್ಟಿತ್ತು.

ಅಖಿಲ ಭಾರತ ಕಣ್ನಿಲೆಯೊಂದರಲ್ಲಿ, ಪರಿಶಿಷ್ಟ ಬುಡಕಟ್ಟುಗಳ ಆವಾಸವಾಗಿ ರಾಜಾಸ್ಥಾನ ಆರನೆಯ ಸ್ಥಾನ ಪಡೆಯುತ್ತದೆ. ಅವು ದೇಶದ ಇತರ ಭಾಗಗಳ ಅನುಪಾತವಾದ ಶೇ 6.87ಕ್ಕೆದುರಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 11,02ರಷ್ಟಿವೆ.

ಬಹುಶಃ ಇಂದಿಗೂ ರಾಜಾಸ್ಮಾನದ ಅತ್ಯುತ್ತಮ ಇತಿಹಾಸಕಾರನಾದ ಜೇಮ್ಸ್‌ ಟಾಡ್‌ ರಜಪೂತರನ್ನು ಸಿಧಥಿಯನ್‌ ಮೂಲದವರೆಂದು ನಂಬಿದ; ಅದು, ಮಧ್ಯ ಏಷ್ಯಾದಲ್ಲಿ ಕಾಕಸಸ್‌ನಿಂದ ಒಂದು ಕಡೆ ಸಿಂಧೂ ಕಣಿವೆಯತ್ತ ಮತ್ತು ಇನ್ನೊಂದು ಕಡೆ ಯೂರೋಪಿನ ಜರ್ಮನಿಕ್‌ ಭಾಗಗಳತ್ತ ಚಲಿಸಿದ ಬುಡಕಟ್ಟು. ಸೈನಿಕ ಶೌರ್ಯ ಮತ್ತು ರಾಜಕೀಯ ವಿವೇಕದಿಂದ ಪ್ರಾಮುಖ್ಯಕ್ಕೇರಿದ ನಾಡಿನ ಆಳುವ ಜಸಾಂಗವನ್ನು ಒತ್ತಟ್ಟಿಗಿರಿಸಿ ನೋಡಿದರೆ, ಪ್ರಾಚೀನ ನಿವಾಸಿಗಳು ಭಿಲ್ಲರು ಮತ್ತು ಮೀನರು; ಅವರು ಅತ್ಯಂತ ಪ್ರಮುಖ ಪರಿಶಿಷ್ಟ ಬುಡಕಟ್ಟುಗಳಲ್ಲಿ ಎರಡಾಗಿದ್ದು ರಾಜ್ಯದ ಪರಿಶಿಷ್ಟ ಬುಡಕಟ್ಟುಗಳ ಒಟ್ಟು ಜನಸಂಖ್ಯೆಯ -31,25,506-ಶೇ39.26 ಮತ್ತು ಶೇ50.08 ರಷ್ಟಿದ್ದಾರೆ. ಭಿಲ್ಲರು ಬಹುತೇಕ ಉದಯಪುರ, ದುಂಗರಪುರ ಮತ್ತು ಬಸಸ್ವರಗಳ ಗುಡ್ಡಗಾಡು ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಕೇಂದ್ರೀಕೃತರಾಗಿದ್ದಾರೆ; ಮೀನರು ಮುಖ್ಯವಾಗಿ ಜಯಪುರ, ಸವಾಯಿ, ಮಧೋಪುರ ಮತ್ತು ಉದಯಪುರ ಜಿಲ್ಲೆಗಳಲ್ಲಿ ಸೆಲೆಗೊಂಡಿದ್ದಾರೆ.

ಇತರ ಪ್ರಮುಖ ಪರಿಶಿಷ್ಟ ಬುಡಕಟ್ಟುಗಳಲ್ಲಿ ಗರಸಿಯ ಮತ್ತು ಸಹ್ರಿಯ ಜನರ ಕೊಡುಗೆ ಪರಿಶಿಷ್ಟ ಬುಡಕಟ್ಟು ಜನಸಂಖ್ಯೆಗೆ ಕ್ರಮವಾಗಿ ಸು.ಶೇ. 3ಮತ್ತು 4ರಷ್ಟು. ಗರಸಿಯಗಳು ಪಲಿ ಮತ್ತು ಸಿರೊಹಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದರೆ,

jo ರಾಜಾಸ್ಥಾನದ ಜಾನಪದೆ'

ಸಹ್ರಿಯಗಳು ಕೋಟ ಜಿಲ್ಲೆಯ ಎರಡು ತಹಶೀಲುಗಳಿಗೆ ಸೀಮಿತವಾಗಿದ್ದಾರೆ.

“ಮೀಹರು--ಸಂಖ್ಯೆಯ : ದೃಷ್ಟಿಯಿಂದ ` ಅಧಿಕವಾಗಿದ್ದ ರೂ, “ಭಿಲ್ಲರು ರಾಜ್ಯದಲ್ಲಿ ಅತ್ಯಂತ ಮಹತ್ವಪೂರ್ಣ ' "ಬುಡಕಟ್ಟು. ಗುಂಪಾಗಿದ್ದಾರೆ. ಆತ್ಯಂತ ಹಿಂದುಳಿದ ಗಂವೆಂಪರೆ ಸಪ್ರಿಯಗಳು; “ರಾಜಾಸ್ಥಾನದ ಪರಿಶಿಷ್ಟ - “`ಡಕಟ್ಟುಗಳೆಲ್ಲ. ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿವೆ.

197ರ ಜನಗಣತಿಯ ಪ್ರಕಾರ, ರಾಜ್ಯದ ಪರಿಶಿಷ್ಟ ಜಾತಿಗಳ: ಜನಸಂಖ್ಯೆ 40,75, 580;ಅದು ಒಟ್ಟು ಜನಸಂಖ್ಯೆಯ ಶೇ 37ರಷ್ಟು. 'ಈ ಶೇಕಡಾವಾರು 14. 57ರಶ್ಟಿರುವ ಅಖಿಲ ಭಾರತ 'ಶೇಕಡಾವಾರಿಗಿಂತ ಅಧಿಕ.

ಪರಿಶಿಷ್ಟ: ಜಾತಿಗಳು ರಾಜ್ಯಾದ್ಯಂತ `- ಹರಡಿಹೋಗಿವೆ; ಆದರೆ ಉಚ್ಚತಮ ಕೇಂದ್ರೀಕರಣ ಜಯಪುರದಲ್ಲೂ ನ್ಯೂನತಮ ಕೇಂದ್ರೀಕರಣ ದುಂಗರ್‌ಪುರ್‌ ಜಿಲ್ಲೆ ಯಲ್ಲೂ ಉಂಟು. ಒಟ್ಟಿಗೆ ತೆಗೆದುಕೊಂಡರೆ, ಪರಿಶಿಷ್ಟ ಬುಡಕಟ್ಟು ಮತ್ತು ಜಾತಿಗಳು ರಾಜ್ಯದ ಒಟ್ಟು ಜನಸಂಖ್ಯೆಯ ಶೇ 28.13ರಷ್ಟಾಗುತ್ತವೆ. ಒಂದು ಗಮನಾರ್ಹ ಲಕ್ಷಣವೆಂದರೆ, ಪರಿಶಿಷ್ಟ ಬುಡಕಟ್ಟುಗಳ ಬೆಳವಣಿಗೆಯು ಸಾರ್ವತ್ರಿಕ ಜನಸಂಖ್ಯೆ ಯದಕ್ಕಿಂತ -ಕಡಮೆಯಿದ್ದರೆ, ಪರಶಿಷ್ಟ ಜಾತಿಗಳ ಬೆಳವಣಿಗೆಯ ಪ್ರಮಾಣ ಅದನ್ನು ಮೀರಿದೆ. ಶೇ 26.2ರಷ್ಟು ಸಾರ್ವತ್ರಿಕ ಬೆಳವಣಿಗೆಯ ಪ್ರಮಾಣಕ್ಕೆ ವಿರುದ್ಧವಾಗಿ ಬುಡಕಟ್ಟು ಜನತೆ ಶೇ 13.16ರ ಪ್ರಮಾಣದಲ್ಲಿ ಮತ್ತು ಪರಿಶಿಷ್ಟ ಜಾತಿಗಳು ಶೇ. 34.27ರ ಪ್ರಮಾಣದಲ್ಲಿ ವೃದ್ಧಿಸುತ್ತಿವೆ.

ದೇಶದ ಮತ್ತು ಪ್ರಪಂಚದ ನಿರಂತರ ಪರಿವರ್ತನೆಗಳು ಹಳೆಯ ಜಾತಿಪದ್ಧತಿ ಯನ್ನು ನಿಸ್ಸಂಶಯವಾಗಿ ಅಲುಗಾಡಿಸಿವೆ; ಆದರೆ ಅದರ ಅವಶೇಷಗಳು, ರೂಢಿಯೆ ರಾಜನಾಗಿರುವ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡಿವೆ. ರಾಜಾಸ್ಥಾನದ ಸಮಾ ಜದ ಸಂಕೀರ್ಣ ನೆಯ್ಗೆಗೆ ಅತ್ಯುತ್ತಮ ಮಾರ್ಗದರ್ಶಿಯೆಂದರೆ, 'ರುಜಾಸ್ಕಾನ್‌ ಜಾತಿಯನ್‌' ಅದು ಎಂಟು ವಿಶಾಲ ಶೀರ್ಷಿಕೆಗಳಲ್ಲಿ ಸಮಾಜವನ್ನು ಜಾತಿಗಳು, ಉಪಜಾತಿಗಳು ಮತ್ತು ಪಂಗಡಗಳನ್ನಾಗಿ ವಿಂಗಡಿಸುತ್ತದೆ.

ಪ್ರಾಚೀನ ವಂಶಸ್ಥರೆಂದೂ ಉದಾತ್ತ ಕುಲೀನರೆಂದೂ ಹೇಳಿಕೊಳ್ಳುವ ಯೋಧಪ್ರವೃತ್ತಿಯ ರಜಪೂತರು ಸಿಸೋಡಿಯ, ರಾಶೋರ್‌, ಚೌಹಾನ್‌, ಕಚವಹ, ಭಟ್ಟಿ, "ಪನ್ವಾರ್‌, ಸೋಲಂಕಿ “ಮುಂತಾದ ಪ್ರಸಿದ್ಧ ಪಂಗಡಗಳಿಗೆ ಸೇರಿರುವುದು ಮಾತ್ರವಲ್ಲದೆ, "ಮುಸಲ್ಮಾನ್‌ ರಜಪೂತರು' ಅಥವಾ "ಮುಸಲ್ಮಾನ್‌ ಸಿಪಾಹಿಗಳು' ಎಂಬ ಶಾಖೆಗಳನ್ನುಳ್ಳವರಾಗಿದ್ದಾರೆ. 1193-1684ರ ನಡುವೆ ಇಸ್ಲಾಂ ಮತಕ್ಕೆ ಸೇರುವಂತೆ ಬಲಾತ್ಕರಿಸಲಾದ ಭಟ್ಟಿ ರಜಪೂತರನ್ನು ಸಿಂಧಿ ಸಿಪಾಹಿಗಳೆಂದು ಕರೆಯಲಾಗುತ್ತಿತ್ತು. ಸುಮಾರು ` 1383ರಲ್ಲಿ ಪರಿವರ್ತನೆಗೆ ಗುರಿಯಾದ ಚೌಹಾನರು ಶೇಖವಟಿ ಮತ್ತು ನಾಗೌರ್‌ ಪ್ರದೇಶಗಳಲ್ಲಿ ಕೈಮರ್ವಾನಿ ಎಂಬ ದೊಡ್ಡ ಗುಂಪೊಂದನ್ನು ರೂಪಿಸಿದರು.

- ಬಜ್ರಂಗ್‌ ಲಾಲ್‌ ಲೋಹಿಯ, “ರಾಜಾಸ್ಕಾನ್‌ ಕಿ ಜಾತಿಯನ್‌', ಕಲ್ಕತ್ತ, 1954.

ಪ್ರದೇಶ-ಮತ್ತು ಜನ -- ತ್ತ

ಹಿಂದೆ ಹೇಳಿದ ಪುಸ್ತಕ 1891ರ ಜನಗಣತಿ ವರದಿಯ ' ಅಪರೂಪಡ ಪ್ರತಿಯೊಂದರ ಆಧಾರದ “ಮೇಲೆ ಸಂಕಲಿತವಾಗಿದ್ದು. ರಾಜ್ಯದ ಪಶ್ಚಿಮಭಾಗದ ನಿವಾಸಿಗಳ ಮೇಲೆ" ಮುಖ್ಯವಾಗಿ "ಕೇಂದ್ರೀಕೃತವಾಗಿದೆ. ರಜಪೂತರ ಮತ್ತು ಮುಸ್ಲಿಮರ ಜೊತೆಗೆ ಆದು “ಚಾರಣರು ಮತ್ತು. ವಂದಿಮಾಗಧ ಕುಲಗಳು' ಎಂಬ ಶೀರ್ಷಿಕೆಯಡಿಯಲ್ಲಿ ಕಡೆಯ ಪಕ್ಷ ಬ್ರಾಹ್ಮಣರ 34 ಜಾತಿ ಮತ್ತು ಉಪಜಾತಿಗಳನ್ನು ಹೆಸರಿಸುತ್ತದೆ; ಅವರಲ್ಲಿ ರಜಪೂತರ ಮಿತ್ರ, ಮಾರ್ಗದರ್ಶಿ ಮತ್ತು ದಾರ್ಶನಿಕನಾದ ಚಾರಣ್‌ ಹಾಗೂ ತನ್ನ ಆಶ್ರಯಡಾತರ ವಂಶವೃಕ್ಷ ಹಾಗೂ ಇತರ ಕಾಲಾನುಪೂರ್ವಿ ದಾಖಲೆಗಳನ್ನು ರಕ್ಷಿಸುವ ಭಟ್‌ ಇದ್ದಾರೆ. ಘಿ

ರಾಜಾಸ್ಥಾನದಲ್ಲಿ “ಲೇಖಕರು ಮತ್ತು ಇತಿವೃತ್ತಕಾರರು' ಎಂದು ವರ್ಗೀಕರಿಸಲಾದ ಎಂಟು ಕುಲಗಳಿವೆ. ಕಾಯಸ್ಥರು ಮತ್ತು ಖತ್ರಿಗಳ ಜೊತೆಗೆ ಪಟ್ಟಿ ಅಸ್ಪಾಲರು, ಮೊಹ್ನಾಟರು, ಭಂಡಾರಿಗಳು, ಸಿಂಫಿಗಳು, ಲೋಧರು ಮತ್ತು ಮೊಹತರನ್ನು ಒಳಗೊಳ್ಳುತ್ತದೆ; ಅವುಗಳ ಸದಸ್ಯರಲ್ಲಿ ಅನೇಕರು ವ್ಯಾಪಾರ, ಕೈಗಾರಿಕೆಗಳಲ್ಲಿ ಅಂತೆಯೆ ಆಡಳಿತದಲ್ಲಿ ಪ್ರಸಿದ್ಧರಾಗಿದ್ದಾರೆ.

ಕಡೆಯ ಪಕ್ಚ ಏಳು ಕುಲಗಳು-ಧೋಲಿ, ಧಧಿ, ಹಿಂಜರ, ಜಗ್ರಿ-ಪತುರ್‌, ಭಗ್ನನ್‌, ಕಲವತ್‌ ಮತ್ತು ಭಂದ್‌- "ಗಾಯಕರು ಮತ್ತು ವಾದ್ಯ ಸಂಗೀತಗಾರರು' ಎಂಬ ಗುಂಪಿಗೆ ಸೇರಿಸಲ್ಪಟ್ಟಿವೆ. ಅವರಲ್ಲಿ, ಹಿಂಜರರು, ಕಲವತರು ಮತ್ತು ಭಂದರು ಮನೋರಂಜಕರೂ ಏದೂಷಕರೂ ಹಾಸ್ಯಗಾರರೂ ಆಗಿದ್ದಾರೆ. |

ಮಾರವಾಡಿಗಳೆಂದು ಸಾಮಾನ್ಯವಾಗಿ ಕರೆಯಲಾಗುವ ವ್ಯಾಪಾರಿ ಜನಾಂಗಗಳು ಇವರನ್ನೂ ಒಳಗೊಳ್ಳುತ್ತವೆ: ಮಹಾಜನ, ಸರವಾಗಿ, ಪೋರವಾಲ, ಶ್ರೀಮಾಲ, ಶ್ರೀಶ್ರೀಮಾಲ, ಅಗರವಾಲ, ಮಹೇಶ್ವರಿ, ವಿಜಯವರ್ಗೀಯ, ಸುನ್ಹಾ ಬೋಹ್ರಾ, ಫೆರಿವಾಲ, ಬಾಲ್ಲಿಯ ಮತ್ತು ಲೋಹಿಯ.

ದೀರ್ಫತಮ ಪಟ್ಟಿಯೆಂದರೆ ಕುಶಲಕರ್ಮಿಗಳ ವರ್ಗಗಳು: ಅವು ಸೇವಕ ವರ್ಗ *ಛಳನ್ನು ಒಳಗೊಳ್ಳುತ್ತವೆ. ಬಡಗಿಗಳು, ನಾಯಿಂದರು, ದರ್ಜಿಗಳು, ಕಮ್ಮಾರರು, ಪಾತ್ರೆ ತಯಾರಕರು, ವಸ್ತ್ರ-ಮುದ್ರಕರು, ಬಣ್ಣಗಾರರು, ಪಟವಾರಿಗಳು, ಮಗ್ಗದ ವರು, ಅಗಸರು, ಕುಂಬಾರರು, ಮೋಚಿಗಳು, ಜಲಗಾರರು, ಕಲ್ಲುಕುಟಿಕರು, "ನಾಟರು', "ಸನ್ನಿ'ಗಳು, "ಬಾದ್ರಿ'ಗಳು ಮತ್ತು ಇತರ ನೂರಾರು ಕೆಲಸಗಾರರು ಪಟ್ಟಿಗೆ ಸೇರುತ್ತಾರೆ ಮತ್ತು ಗ್ರಾಮೀಣ ರಾಜಾಸ್ಥಾನದಲ್ಲಿ ಯಾವ ಬದುಕು ಯುಗ ಯುಗಗಳಿಂದಲೂ ಬಂದಿದೆಯೊ ಅದನ್ನುಳಿಸಲು ತಮ್ಮ ಕೊಡುಗೆಯನ್ನೀಯುತ್ತಾರೆ.

ಬುಡಕಟ್ಟು ನೆಲೆಗಳು

ಉದಯಪುರದ ಬುಡಕಟ್ಟು ಸಂಶೋಧನ ಸಂಸ್ಥೆ ನಡೆಸಿದ ಒಂದು- ಮಾಹಿತಿ ಯುಕ್ತ ಅಧ್ಯಯನದ ಪ್ರಕಾರ, ರಾಜಾಸ್ಥಾನದ ಬುಡಕಟ್ಟುಗಳ ಜನಸಂಖ್ಯೆಯನ್ನು 1 ವ್ಯಾಸ್‌, ಎನ್‌.ಎನ್‌. ಮತ್ತು ಚೌಧುರಿ, ಎನ್‌.ಬಿ. bal Past and Present, Udaipur, 1068. '

pe

ರ್‌

12 ರಾಜಾಸ್ಥಾನದ ಜಾನಪದ

ಹೀಗೆ ವರ್ಗೀಕರಿಸಬಹುದು:

ಪರಿಶಿಷ್ಟ ಪ್ರದೇಶ: ಇದು ದುಂಗರ್‌ಪುರ್‌, ಬನ್‌ಸ್ವಾರ, ಮತ್ತು ಚಿತ್ತೂರ್‌ಗಡ್‌ ಜಿಲ್ಲೆಯ ಪ್ರತಾಪಗಡ್‌ ತಹಶೀಲನ್ನು ಒಳಗೊಂಡು, 3,666ಚದರ ಕಿಲೋಮೀಟರು ಗಳ ಪ್ರದೇಶವನ್ನು ವ್ಯಾಪಿಸುತ್ತದೆ; ಅದರ ಪರಿಶಿಷ್ಟ ಬುಡಕಟ್ಟು ಜನಸಂಖ್ಯೆ 5.75 ಲಕ್ಷ

ಅತಿ ಸಾಂದ್ರೀಕೃತ ಬುಡಕಟ್ಟು ಪ್ರದೇಶ: ಇದು ಉದಯಪುರ ಜಿಲ್ಲೆಯ ಖೇರ್‌ವಾರ, ಕೋತ್ರ, ಗೋಗುಂದ ಮತ್ತು ಫಲಾಸಿಯ ತಹಶೀಲುಗಳನ್ನೂ (ಶೇ. 28.56ರಷ್ಟು ಬುಡಕಟ್ಟು ಜನಸಂಖ್ಯೆ) ಸಿರೋಹಿ ಜಿಲ್ಲೆಯ ಅಬುಮಾರ್ಗ ತಹಶೀಲನ್ನೂ (ಶೇ 21.02ರಷ್ಟು ಬುಡಕಟ್ಟು ಜನಸಂಖ್ಯೆ), ಚಿತ್ತೂರ್‌ಗಡ್‌ ಜಿಲ್ಲೆಯ ಅಚ್ನೆರ ಹಾಗೂ ಅರ್ನೊಡ್‌ ಪಂಚಾಯತ್‌ ಸಮಿತಿಗಳನ್ನೂ (ಶೇ. 219ರಷ್ಟು ಬುಡಕಟ್ಟು ಜನಸಂಖ್ಯೆ) ಒಳಗೊಳ್ಳುತ್ತದೆ.

ವಿರಳ ಜನಸಂಖ್ಯೆಯ ಬುಡಕಟ್ಟು ಪ್ರದೇಶ; ಪ್ರದೇಶದಲ್ಲಿ ಬುಡಕಟ್ಟಿಗೆ ಹೊರತಾದ ಜನಸಂಖ್ಯೆ ಪ್ರಧಾನ. ಅದು ಟೊಂಕ್‌, ಭಿಲ್ವಾರ ಮತ್ತು ಅಲ್ವರ್‌ ಜಿಲ್ಲೆಗಳನ್ನೊಳಗೊಳ್ಳುತ್ತದೆ. ಅಲ್ಲಿ ಬುಡಕಟ್ಟುಗಳು ಕ್ರಮವಾಗಿ ಒಟ್ಟು ಜನಸಂಖ್ಯೆಯ ಶೇ. 11.39, 9.38, ಮತ್ತು 8.11ರಷ್ಟುಗುತ್ತವೆ.

ಹೀಗಾಗಿ, ರಾಜಾಸ್ಥಾನದ ಬುಡಕಟ್ಟು ಜನಸಂಖ್ಯೆ ಉದಯಪುರ, ದುಂಗರ್‌ ಪುರ, ಚಿತ್ತೂರ್‌ಗಡ್‌ ಮತ್ತು ಬನ್‌ಸ್ವಾರ ಜಿಲ್ಲೆಗಳ ಮೂಲಕ ಸಿರೋಹಿಯಿಂದ ಬುಂಡಿ, `ಕೋಟ, ಸವಾಯಿ ಮಧೋಪುರ್‌ ಮತ್ತು ಜಯವಪುರ್‌ ಜಿಲ್ಲೆಗಳಿಗೆ ಹರಿಯುವ ಭೂಪಟ್ಟೆಗಳಲ್ಲಿ ಕೇಂದ್ರೀಕೃತವಾಗಿದೆ. ಬನ್‌ಸ್ವಾರ, ದುಂಗರ್‌ ಪುರ್‌ ಮತ್ತು ಸಿರೋಹಿ ಗಡಿಗಳು ಗುಜರಾತ್‌ ರಾಜ್ಯದ ಸಬಯ್‌ಕಂಠ, ಬನಸ್‌ಕಂಠ ಮತ್ತು ಪಂಚಮಹಲ್‌ ಜಿಲ್ಲೆಗಳಲ್ಲಿ ಸಂಧಿಸುತ್ತವೆ; ಕೋಟ ಜಿಲ್ಲೆಯ ಷಹಬಾದ್‌ ಮತ್ತು ಕಿಪ್ಪನ್‌ಗಂಜ್‌ ತಹಶೀಲುಗಳು, ಮಧ್ಯಪ್ರದೇಶದೊಡನೆ ಸಮಾನ ಮೇರೆಯನ್ನು ರೂಪಿಸುತ್ತವೆ.

"ವನಪುತ್ರ'ರೆಂದು ಜೇಮ್ಸ್‌ ಟಾಡ್‌ ಕರೆಯುವ ಭಿಲ್ಲರು ಅಲೆಮಾರಿಗಳಲ್ಲ. ಅವರು ತಮ್ಮ ಜನ್ಮಸ್ಥಳಕ್ಕೆ ತಮ್ಮ ಪರ್ವತಾರಣ್ಯಗಳ ಮರ, ಬಂಡೆಗಳಷ್ಟೆ ಭದ್ರವಾಗಿ ಅಂಟಿಕೊಳ್ಳುತ್ತಾರೆ. ಇಡೀ ಭಿಲ್‌ ಪ್ರಾಂತ, ರಾಜಾಸ್ಥಾನದ ನೈರುತ್ಯ ಭಾಗ, ಅರಾವಳಿಗಳ ಅತ್ಯಂತ ಅರಣ್ಯಮಯ ಪ್ರದೇಶಕ್ಕೆ ತಾಗಿಕೊಂಡು, ಬೆಟ್ಟಗಳ ಬೀಡಾಗಿದೆ. ಚದುರಿದ ಕೊಪ್ಪಲುಗಳ ಬದುಕಿಗೆ ಒಗ್ಗಿಕೊಂಡಿರುವ ಭಿಲ್ಲರು ಬೆಟ್ಟಗಳಲ್ಲಿ "ಪಲ್‌' ಅಥವಾ ಬಿಡಿ ಗುಡಿಸಲುಗಳ ಗುಂಪುಗಳಲ್ಲಿ ವಾಸಿಸುತ್ತಾರೆ; ಪ್ರತಿಯೊಂದು ಗುಡಿಸಲು ಕೃಷಿ ಭೂಮಿಯ ಮಡಿಯ ನಡುವಣ ಸಣ್ಣ ದಿಣ್ಣೆಯೊಂದರ ಮೇಲಿರುತ್ತದೆ. ನೆಲೆ ಅಥವಾ "ಪಲ್‌' ಸಾಮಾನ್ಯವಾಗಿ ಹಲವಾರು "ಪರ' ಅಥವಾ "ಫಲ'ಗಳಾಗಿ ವಿಭಜಿತವಾಗಿರುತ್ತದೆ; ಅದರ ಸುತ್ತ ಬೆಟ್ಟಗಳ ಮೇಲೆ ಕಾಡಿದ್ದು, ಆಕ್ರಮಣದ ಸಂದರ್ಭದಲ್ಲಿ ಮುಸುಕು ಮತ್ತು ರಕ್ಷಣೆಯನ್ನೊದಗಿಸುತ್ತದೆ. ಏಕೈಕ ಆವರಣದೊಳಗಿರುವ ಗುಡಿಸಲುಗಳ ಗುಂಪೊಂದು ರಾಜಾಸ್ಥಾನದಲ್ಲಿ ಪ್ರಾತಿನಿಧಿಕ ಬಿಲ್‌ ವಾಸಸ್ಥಾನವಾಗುತ್ತದೆ; ಗುಡಿಸಲುಗಳಲ್ಲಿ ಕೆಲವು ವಾಸದ

ಪ್ರದೇಶ ಮತ್ತು ಜನ 13

ಮನೆಗಳಾಗಿದ್ದರೆ, ಉಳಿದವು. ತುರುಹಟ್ಟಿಗಳೊ ದವಸದ ಉಗ್ರಾಣಗಳೊ ಆಗಿರುತ್ತ Ne

ಗರಾಸಿಯ ನೆಲೆ ಕೂಡ ಬೇರೆಡೆಯ ಪ್ರಾತಿನಿಧಿಕ ಭಾರತೀಯ ಹಳ್ಳಿಯಲ್ಲಿರುವಂತೆ ಮನೆಗಳ ಗುಂಪಲ್ಲ. ವಾಸಸ್ಮಾನಗಳು ಬೆಟ್ಟ ಗುಡ್ಡಗಳ ಇಳಿಜಾರುಗಳ ಮೇಲೆ ಚದುರಿಹೋಗಿದ್ದು ಹೊಲಗಳು ಅವುಗಳ ಮುಂದೆ ವಿಸ್ತರಿಸುತ್ತವೆ. ಬಿದಿರು ಮತ್ತು ಎಲೆಗಳಿಂದ ನಿರ್ಮಿಸಿದ ಮತ್ತು ಸಗಣಿ ಗಿಲಾವು ಮಾಡಿದ ಒಂಟಿ ವಾಸಸ್ಥಾನಗಳು ಸಾಮಾನ್ಯವಾಗಿ ಬಹಳ ಅಂದವಾಗಿ ಚೊಕ್ಕಟವಾಗಿರುತ್ತವೆ.'

ರಾಜಾಸ್ಥಾನದ ಬುಡಕಟ್ಟು ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟಿರುವ. ಮೀನರು ಬಂಡೆಯೆತ್ತರಗಳಲ್ಲಿ ಅಥವಾ ದಟ್ಟ ಕಾಡುಗಳಲ್ಲಿ ಬದುಕುತ್ತಿದ್ದರು; ಅವರ ನೆಲೆಗಳನ್ನು "ಮೇವಸ' ಗಳೆಂದು ಕರೆಯಲಾಗುತ್ತಿತ್ತು.”

ಅವರ ಮನೆಗಳ ಗುಂಪನ್ನು "ಪಲ್‌' ಎಂದೂ ಕರೆಯುತ್ತಿದ್ದರು; ಬಹುಪಾಲು ನಿವಾಸಿಗಳು ಸೇರಿದ ಗೋತ್ರವೊಂದರ ಹೆಸರನ್ನು ಅದಕ್ಕೆ ಕೊಡಲಾಗುತ್ತಿತ್ತು. ಆದರೂ ಜಯಪುರ್‌, ಸವಾಯಿ ಮಧೋಪುರ್‌ ಮತ್ತು ಟೊಂಕ್‌ ಜಿಲ್ಲೆಗಳ ಮೀನ ಹಳ್ಳಿಗಳ ನೆಲೆಗಳು, ಈಗ ಹಳ್ಳಿಯಲ್ಲಿನ ಇತರ ನೆಲೆಗಳಿಗಿಂತ ಬೇರೆಯಲ್ಲ. ಅವರ ಎರಡು ವರ್ಗಗಳಲ್ಲಿ, ಪುರಾನ ಬಸಿ ಮೀನರು ಬಹುತೇಕ ಕೃಷಿಕರಾಗಿದ್ದು ಅವರಲ್ಲಿ ಕೆಲವರು ಅನುಕೂಲಸ್ಥರು; ಬಡವರೂ ತುಡುಗರೂ ಆದ ನಯಾ ಬಸಿಗಳು ಕೈಚಳಕದ ವೃತ್ತಿ ಬಾಂಧವ ವರ್ಗಕ್ಕೆ ಸೇರಿದವರಾಗಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ ಅವರನ್ನು ಅಪರಾಧಿ ಬುಡಕಟ್ಟು ಕಾಯಿದೆಯ ಪ್ರಕಾರ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ನಿತ್ಯ ಹಾಜರಾತಿಗೆ ಗುರಿಪಡಿಸಲಾಗಿತ್ತು.

ಸಾಂಸ್ಕೃತಿಕ ಸರಿಕೀರ್ಣತೆ

ಶಿಲಾಯುಗದಷ್ಟು ಹಿಂದಕ್ಕೆ ಹೋಗುವ ಇತಿಹಾಸ, ಭಿಲ್ಲರು, ಮೀನರಂಥ ಅನೇಕ ಜನಾಂಗಗಳು, ಅಪಾರ ಸಂಖ್ಯೆಯ ಜಾತಿ, ಉಪಜಾತಿಗಳು, ಕುಶಲಕರ್ಮಿ ವರ್ಗಗಳು ಮತ್ತು ವರ್ತಕ ಶ್ರೇಣಿಗಳು-ಇವುಗಳಿಂದ ಕೂಡಿದ ರಾಜಾಸ್ಥಾನ ಅನೇಕ ರೀತಿಗಳಲ್ಲಿ ವಿಶಿಷ್ಟವಾದ ಸಾಂಸ್ಕೃತಿಕ ಸಂಕೀರ್ಣವೊಂದನ್ನು ಪ್ರಕಟಿಸುತ್ತದೆ. ಅನೇಕ ಸಂಸ್ಕೃತಿ ನಾಗರಿಕತೆಗಳ ಮಿಶ್ರಣವೂ ಮೂಲಭೂತವಾಗಿ ತನ್ನ ಸ್ಥಳೀಯ ಸಂಪ್ರದಾಯಗಳಲ್ಲಿ ಪ್ರಬಲವೂ ಆದ ಸಂಕೀರ್ಣದ ನಿರ್ಮಿತಿಯಲ್ಲಿ ಚರಿತ್ರೆ, ಭೂಗೋಳ ಎರಡೂ ಭಾಗವಹಿಸಿವೆ. ಆದಿಮ ರೂಢಿಗಳು ಊಳಿಗಮಾನ್ಯ ಪದ್ಧತಿಯ ನಾಗರಿಕತೆ ಮತ್ತು ಆಸ್ಥಾನಿಕ ರೀತಿನೀತಿಗಳೊಡನೆ ಬೆರೆಯುತ್ತವೆ. ಬುಡಕಟ್ಟು ಪ್ರಜಾಪ್ರಭುತ್ವ, ನಿರ್ದಯ

T Scheduled Tribes of Rajasthan and their welfare, Directorate of Social Welfare, Jaipur, 1961.

-“ ಅದೇ.

3 ಸರಸ್ವತ್‌ ರೇವತ್‌ ಮತ್ತು ನಂದಾಲ, "ಮೀನ ಇತಿಹಾಸ್‌, ಬಸ್ಸಿ, 1968.

14 ರಾಜಾಸ್ಥಾನದ ಜಾನಪದ

ನಿರಂಕುಶ ಪ್ರಭುತ್ವ, ಉದಾರ ಸರ್ವಾಧಿಕಾರ, ಬಹುತಾಂತ್ರಿಕ ಕೌಶಲ, . ವ್ಯವಹಾರ ಚಾತುರ್ಯ, ಮತ್ತು ಕೈಗಾರಿಕೋದ್ಯಮ ಎಲ್ಲವೂ ರಾಜಾಸ್ಥಾನದ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಯ್ದೆಗೆ ತಮ್ಮ ಕೊಡುಗೆಯನ್ನಿತ್ತಿವೆ.

ರಜಪೂತರು ತಮ್ಮ ಯುದ್ಧ ಹಾಗೂ. ಸಾಹಸಗಳ. ಪರಂಪರೆಯ ಜೊತೆಗೆ ಈಚಿನವರೆಗೂ ತಮ್ಮವಾಗಿದ್ದ ವಂಶ ಲಾಂಛನ ವಿದ್ಯೆಯ ಹಿರಿಮೆಯನ್ನೂ ತಮ್ಮ ಕುಲದ ಹೆಮ್ಮೆಯನ್ನೂ ಪ್ರಭುತ್ವ ವೈಭವವನ್ನೂ ಉಳಿಸಿಕೊಳ್ಳಬಯಸುತ್ತಾರೆ: ಸ್ವಾತಂತ್ರ್ಯಕ್ಕೆ ಮುನ್ನ, ಇಪ್ಪತ್ತು ರಾಜಪುಟಾಣ ರಾಜ್ಯಗಳಲ್ಲಿ ಹದಿನೇಳಕ್ಕೆ ರಜಪೂತ ಅರಸರಿದ್ದರು. ರಜಪೂತ ಪರಮಾಧಿಕಾರದ ದಿನಗಳಲ್ಲಿ ಬದುಕು ಹಿಂದಿನ ರಾಜ್ಯಗಳ ರಾಜಧಾನಿಗಳಲ್ಲಿನ ಆಸ್ಮಾನಗಳ ಮತ್ತು ಗ್ರಾಮೀಣ ಪ್ರದೇಶದ ಊಳಿಗಮಾನ್ಯ ಪದ್ಧತಿಯ ಕೋಟೆಗಳ ಸುತ್ತ ಕೃತವಾಗಿತ್ತು. ಇದು, ರಾಜಾಸ್ಮಾನದ ರೀತಿನೀತಿಗಳ ಪರಿಚಯವಿಲ್ಲದವರಿಗೆ ವಿಚಿತ್ರವಾಗಿ ಕಾಣುವ ಕೆಲವು ಸಂಪ್ರದಾಯ ಗಳಿಗೆ ಮತ್ತು ವರ್ತನೆಯ ವಿನ್ಯಾಸಗಳಿಗೆ ವಿವರಣೆ ನೀಡುತ್ತದೆ. ಮಾತಿನಲ್ಲಿ ಮತ್ತು ಸಾಮಾಜಿಕ ಕೂಟಗಳಲ್ಲಿ ಆಸ್ಥಾನದ ರೀತಿ ರಜಪೂತರಿಗೆ ಸೀಮಿತವಾಗಿಲ್ಲ, ಉಚ್ಚತರ ಮತ್ತು ನಿಮ್ನತರ ಮಧ್ಯಮ ವರ್ಗಗಳಿಗೂ ಸಮಾನವಾಗಿದೆ; ರಜಪೂತ ಮುಖಂಡರೊಡನೆ ಮತ್ತು ಕುಲೀನರೊಡನೆ ಅವರ ದೀರ್ಫ್ಥ ಮತ್ತು ಆನುವಂಶಿಕ ಸಾಹಚರ್ಯ ಅದಕ್ಕೆ ಕಾರಣ.

ಜಪೂತ ದೊರೆಗಳ ಆತ್ಮಸಾಕ್ಷಿ i ಕಾಪಾಡುವ ಬ್ರಾಹ್ಮಣರು ಸಮುದಾಯದ ಒಂದು ಮುಖ್ಯ ಭಾಗವಾಗಿದ್ದಾರೆ. ಅವರು ಶೌರ್ಯಸಾಹಸಗಳ ನಾಡಿನಲ್ಲಿ ಧಾರ್ಮಿಕ ಉತ್ಸಾಹವನ್ನು ಮಟ ತ್ತಿದಲ್ಲಿ ಉಳಿಸಿಕೊಂಡಿದ್ದಾರೆ. ಜೈನರದೂ ದೊಡ್ಡ ಗಡವೇ. ಅವರು ಪ್ರಾಂತದಲ್ಲಿ ಧಾರ್ಮಿಕ ಶಿಲ್ಪದ ಅತ್ಯುತ್ತಮ ಮಾದರಿಗಳ

2 ನಿರ್ಮಿಸಿದ್ದಾರೆ. 1 ಬ್ರಾಹ್ಮಣ ಮತ್ತು ವೈಶ್ಯರೊಡಗೂಡಿ, ಶುದ ಸಸ್ಯಾಹಾರಿ ಜನಸಮುದಾಯದ ಏಕೈಕ ವರ್ಗದವರಾಗಿದ್ದಾರೆ; ರಾಜ್ಯದ ಉಳಿದ ಕ್‌ ಜನಾಂಗೆಗಳೆಲ್ಲ- ರಜಪೂತರು, ಕಾಯಸ್ಥರು ಮತ್ತು 'ಗುಜರರು ೨, ಅಸ್ಪಶ್ಯರ ಮತ್ತು ಬುಡಕಟ್ಟು ಜನ ಸೇರಿ ದಂತೆ-ಮಾಂಸಾಹಾರಿಗಳು.

ಭಾರತದಲ್ಲಿ ಕಂಡುಬರುವ ಪ್ರಮುಖ ಜಾತಿ,ಜನಾಂಗಗಳು ವಾಸಿಸುವ ರಾಜಾಸ್ಥಾನದಲ್ಲಿ ಪ್ರದೇಶಕ್ಕೆ ವಿಶಿಷ್ಟವಾದ ಕೆಲವು ಮತಗಳೂ ಜಾತಿ ಪಂಗಡಗಳೂ ಉಂಟು. ಇಂಥ ಒಂದು ಜಾತಿಯೆಂದರೆ, ದರೋಗ; ಅದು ಅರಸರಿಗೆ ಅಥವಾ ಅವರ ಜಹಗೀರುದಾರರಿಗೆ ಅವರು ಇಟ್ಟುಕೊಂಡ ಸ್ತ್ರೀಯರಲ್ಲಿ ಹುಟ್ಟಿದ ಸಂತಾನ. ಜಾತಿಯ ಹುಡುಗಿಯರು. ರಜಪೂತರ ಹೆಣ್ಣುಮಕ್ಕಳ ವರದಕ್ಷಿಣೆಯ ಒಂದು ಭಾಗವಾಗಿದ್ದರು; ಇಡೀ ಜಾತಿ ಒಟ್ಟಿನ ಮೇಲೆ. ಅರೆ-ದಾಸ್ಯದಲ್ಲಿ ಬದುಕುತ್ತಿತ್ತು.

ಸಿಂಧಿ ಮತ್ತು ಕೈಮ್‌ಖಾನಿ ಮುಸ್ಲಿಮರನ್ನು ಆಗಲೆ ಉಲ್ಲೇಖಿಸಲಾಗಿದೆ. ನವ ಮುಸ್ಲಿಮರೆಂದು ಕೆಲವೊಮ್ಮೆ ಕರೆಯಲ್ಪಡುವ ಕೈಮ್‌ಖಾನಿಗಳು ಮತ್ತು ಮಿಯೋಗಳು ತಮ್ಮ ಮೂಲ ಹಿಂದೂ ಪದ್ಧತಿಗಳಲ್ಲಿ ಹಲವನ್ನು ಈಗಲೂ ಉಳಿಸಿಕೊಂಡಿದ್ದಾರೆ. “ಮದುವೆ ಅಥವಾ "ನಿಖಾ 'ವನ್ನು ನೆರವೇರಿಸಲು ಮತ್ತು

ಸಿ

“ನೌ

x £

ಪ್ರದೇಶ ಮತ್ತು ಜನ | 15

ಹಿಂದೂ ರಸವ ಅವರು ಕಾಜಿ, ಬ್ರಾಹ್ಮಣ ಪಂಡಿತ ಸು ಆಮಂತ್ರಿಸುತ್ತಾರೆ.

- ಕೃಷ್ಣನ ಹುಟ್ಟು ನಾಡಾದ ವ್ರಜದ ಮತ್ತು ಅವನ ರಾಜ್ಯವಾದ ದ್ವಾರಕದ ನಡುವೆ ಇರುವ `ರಾಜಾಸ್ಥಾನದ : "ಮೇಲೆ ಕೃಷ್ಣಪಂಥದ ಗಾಢ ಪ್ರಭಾವವಿತ್ತು, ಆದರೆ ದಾದುಪಂಥಿಗಳು, ರಾಮ್‌-ಸನೇಹಿ ಹಾಗೂ ಲಾಲ್ದಾಸಿ ಮತ್ತು ವಿಷ್ಣೋಯೆ ಪಂಥ ಗಳು ತಮ್ಮ ಸ್ವಂತ ಭಾಟ್‌ ಜ್‌ ಹಾಗೂ ಸುಸು ಷು ಸೆರಿಸುತ್ತವೆ.

ರಾಜಾಸ್ಮಾನಿ: ರುಮಾಲುಗಳು ಪ್ರಾಂತದಿಂದ ಪ್ರಾಂತಕ್ಕೆ, ಜಾತಿಯಿಂದ ಜಾತಿಗೆ ' ಲಿಯಲ್ಲಿ 'ವ್ಯತ್ಯಸ್ತವಾಗುತ್ತವೆ. ಹಿಂದಿನ ಅರಸು ಸಂಸ್ಥಾನಗಳ ರಜಪೂತರ ಶೈಲಿ ಸಮ್ಮಿಶ್ರ ರಜಪೂತ ವರ್ಗಗಳ-ದರೋಗರ-ಶೈಲಿಗಿಂತ ಭಿನ್ನವಾಗಿತ್ತು ಒಟ್ಟಿನಲ್ಲಿ ಹೇಳುವುದಾದರೆ, "ಸಫ್‌' ಶೈಲಿಯನ್ನು ರಜಪೂತರೂ, "ಪಗ್ರಿ'ಯನ್ನು ವರ್ತಕರೂ ಇಷ್ಟಪಡುತ್ತಾರೆ. ಮಾರ್ವಾರದಲ್ಲಿ ಎತ್ತರದ ರುಮಾಲುಗಳು ಬಳಕೆಯಾಗುತ್ತವೆ; ಅದೇ ಶೈಲಿ ಸಿರೋಹಿ, ಜೈಸಲ್ಮೇರ್‌ಗಳಲ್ಲೂ ಕಂಡುಬರುತ್ತದೆ. 'ಬಿಕನೀರ್‌ನಲ್ಲಿ "ಖಿರ್ಕಿಯ ಪಾಗ್‌' ಎಂದು ಹೆಸರಾದ ವಿಶಿಷ್ಟ ಬಗೆಯೊಂದಿದೆ. ಉದಯಪುರ ಪ್ರದೇಶದ ಶೈಲಿಯನ್ನು ವಸ ಎಂದು ಕರೆಯುತ್ತಾರೆ. ರುಮಾಲುಗಳಿಲ್ಲ ಉಜ್ವಲ ವರ್ಣಗಳಲ್ಲಿರುತ್ತವೆ. ರಾಜಾಡಳಿತದ ಅಂತ್ಯ ದೊಡನೆ ತಲೆಯುಡಿಗೆಯ ಮಾದರಿಗಳೂ ಜನಪ್ರಿಯತೆ ಕಳೆದುಕೊಳ್ಳುತ್ತಿವೆ. ರಾಜಾಸ್ಥಾನದ ಆಸ್ಮಾನಗಳಲ್ಲಿನ ಅಧಿಕೃತ ಉಡುಗೆಯಾದ ಗುಂಡಿಹಾಕಿದ ಗಿಡ್ಡಮೇಲಂಗಿ (ಜೋಧ್‌ಪುರಿ) ದೇಶಾ

Ne

J a

«dh a Tt

"ಶದ ಇತರ ಭಾಗಗಳ ಹಳ್ಳಿಗಳಿಗಿಂತ ಬಹಳ ಭಿನ್ನ. ಮುಳ್ಳುಗಳ ಮತ್ತು ಹುಲ್ಲುಮೆದೆಗಳ ಬೇಲಿಯಿಂದ ಸುತ್ತುವರಿಯಲ್ಪಟ್ಟ ಹಳ್ಳಿ ಯೊಂದು ಸಣ್ಣ ಕೋಟೆಯಂತಿರುತ್ತದೆ. ಆದರೆ ಗುಡಿಸಲುಗಳಿಗೆ ಏಕರೀತಿಯ ಆಕಾರ ರುವುದಿಲ್ಲ. ದಕ್ಷಿಣದಲ್ಲಿ ಅವಕ್ಕೆ ರೇಖಾತಶ ಆಕೃತಿಯಿದ್ದರೆ, ರಾಜ್ಯದ ಉಳಿದೆಡೆ ಆವು ಬಹುತೇಕ ವೃತ್ತಾಕಾರದಲ್ಲಿರುತ್ತವೆ. ಹಳ್ಳಿಯ ಚಾರಣನೊಬ್ಬ ಹಳ್ಳಿಯ ಗುಡಿಸಲನ್ನೂ ಅದರ ಜೀವನವಿಧಾನವನ್ನೂ ಹೀಗೆ ವಿಡಂಬಿಸುತ್ತಾನೆ:

ಅಕ್‌ ರುಭೋಂಪ್ರ

ಫೊಕ್‌ರ ಬಾರ್‌

ಬಜ್ರ ರೋಟಿ

4

ಮೊತ್‌ ದಾಲ್‌ ದೇಖೊ ಹೊ ರಾಜ ತೇ ಮಾರ್ವಾರ್‌ (ಆಕ್‌ ಭೂ ಟೂ ು, ಮುಳ್ಳಿನ ಬೇಲಿಗಳು, ಜೋಳದ ರೊಟ್ಟಿ, ಅವರೆಬೇಳೆ; ನೋಡು ದೊರೆ, ನಿನ್ನ ಮಾರ್ವಾರನ್ನು ಜ್ರ

ಭೊ ಲಭ್ಯವಾದ ಸಾಮಗ್ರಿಯಿಂದ ಗುಡಿಸಲುಗಳ ನಿರ್ಮಾಣ ವಾಗುತ್ತದೆ. ಒಣಹುಲ್ಲು ಮಿಶ್ರ ಮಾಡಿದ ಮಣ್ಣನ್ನು ಸಾಮಾನ್ಯವಾಗಿ ಗೋಡೆಗಳಿಗೆ ಬಳಸಲಾಗುತ್ತದೆ; ಬಿದಿರು, ಹುಲ್ಲು ಮತ್ತು ರೆಂಬೆಗಳಿಂದ ಮಾಡಿದ ಚಾವಣಿ

16 ರಾಜಾಸ್ಥಾನದ ಜಾನಪದ

ಯಿರುತ್ತದೆ. ಕೆಲವು ಮನೆಗಳಿಗೆ ಹೆಂಚಿನ ಅಥವಾ ಹಸಿ ಇಟ್ಟಿಗೆಗಳ ಚಾವಣಿ ಯಿರುತ್ತದೆ. ಮೇವಾರ್‌ ಮತ್ತು ಬುಂದಿಯಲ್ಲಿ ಬುಡಕಟ್ಟು ಜನ ಆಗಾಗ ತಮ್ಮ ಮನೆಗಳನ್ನು ಮರದಿಂದ ಕಟ್ಟುತ್ತಾರೆ. ಬಿದಿರು ಸಮೃದ್ಧವಾಗಿರುವ ಕಡೆ ಅದನ್ನು ಗೋಡೆಗಳಿಗೆ ಬಳಸಲಾಗುತ್ತದೆ. ಮಾರ್ವಾರದಲ್ಲಿ, ಗುಡಿಸಲು ವೃತ್ತಾಕಾರದಲ್ಲಿ, ಚಾವಣಿ ಶಂಕುವಿನಾಕಾರದಲ್ಲಿ ಇರುತ್ತವೆ; ಪರಸ್ಪರ ಆವರಿಸುವ ಹಲವಾರು ತುಣುಕು ಗಳ ಭಾವನೆ ಬರುವಂತೆ ಚಾವಣಿಯನ್ನು ಕೌಶಲಪೂರ್ಣವಾಗಿ ಹೊದಿಸಲಾಗುತದೆ. ಒಳಗಡೆಯ ಕಂಬವೊಂದು ಶೃಂಗಕ್ಕೆ ಆಧಾರವಾಗಿರುತ್ತದೆ. ಇದೇ ವಸ್ತುವಿನಿಂದಾದ "ದೋಗ್ಲಾ' . ಎಂಬ ಉಪಗೃಹವೊಂದನ್ನು ದನದ ಕೊಟ್ಟಿಗೆಯಾಗಿ, ಮೇವಿನ ಕೊಟ್ಟಿಗೆಯಾಗಿ ಮತ್ತು ಉಗ್ರಾಣವಾಗಿ ಬಳಸಲಾಗುತ್ತದೆ. ಸಿರಿವಂತ ಕೃಷಿಕರಿಗೆ ಈಗ ಇಟ್ಟಿಗೆ ಮನೆಗಳಿವೆ.

ಗುಡಿಸಲುಗಳು ಹುಲ್ಲಿನಿಂದಾಗಿರಬಹುದು. ಆದರೆ ಪ್ರವೇಶದ್ವಾರ ಸಾಮಾನ್ಯವಾಗಿ ಅಲಂಕೃತವಾಗಿರುತ್ತದೆ. ನೆಲಕ್ಕೆ ಕಡುಗೆಂಪು ಬಣ್ಣ ಹಾಕಲಾಗುತ್ತದೆ, ಕದಗಳಲ್ಲಿ ಜಾನಪದ ವಿನ್ಯಾಸಗಳೂ ಆಶಯಗಳೂ ಇರುತ್ತವೆ.

ತಮ್ಮ ಭೂದೃಶ್ಯಗಳ ವರ್ಣರಾಹಿತ್ಯವನ್ನು ರಾಜಾಸ್ಥಾನದ ಜನ ತಮ್ಮ ವಸ್ತ್ರಗಳ- : ಗಂಡಸರ ಗಂಭೀರ ತಲೆಯುಡುಗೆಯ ಹಾಗೂ ಹೆಂಗಸರ ಸುಂದರ ಲಂಗಗಳ ಮತ್ತು "ಒಓದನಿ'ಗಳ-ಆಕರ್ಷಕ ವರ್ಣಗಳಿಂದ ತುಂಬಿಕೊಂಡಿದ್ದಾರೆ; ಹಳ್ಳಿಗಳಲ್ಲಿ ಹಿಂದೂ- ಮುಸ್ಲಿಮರನ್ನು ವಸ್ತ್ರಗಳಿಂದ ಬೇರ್ಪಡಿಸಿ ಗುರುತಿಸುವುದು ಕಷ್ಟ.

'ಪರ್ದಾ' ಗ್ರಾಮೀಣ ರಾಜಾಸ್ಥಾನದಲ್ಲಿ ಬಹುಮಟ್ಟಿಗೆ ಅಪರಿಚಿತ; ಅಲ್ಲಿ ಹೆಂಗಸರು ಹೊಲಗಳಲ್ಲಿ ದುಡಿಯುತ್ತಾರೆ ಮತ್ತು ಸಂತೆ, ಜಾತ್ರೆಗಳಿಗೆ ಕೊಳ್ಳಲು ಹೋಗುತ್ತಾರೆ. ಆದರೂ ಸೊಸೆಯಂದಿರು ಹಿರಿಯರ ಮುಂದೆ ಮುಖಕ್ಕೆ ಮುಸು ಕೆಳೆದುಕೊಳ್ಳುತ್ತಾರೆ. ನಗರಗಳಲ್ಲಿ ಪರ್ದಾ ಪದ್ಧತಿ ಉಚ್ಚಜಾತಿಗಳಲ್ಲಿ ಸಾಮಾನ್ಯ ವಾಗಿದೆ; ರಜಪೂತರು ಮತ್ತು ಅಸ್ಟಾಲ್‌ ಜೈನರು ಅದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

ರಾಜಾಸ್ಥಾನ ತನ್ನ ಜಾತ್ರೆ, ಉತ್ಸವಗಳಿಗೆ ಪ್ರಸಿದ್ಧವಾಗಿದೆ. ಗ್ರಾಮೀಣರು ಮತ್ತು ಬುಡಕಟ್ಟು ಜನ ಉಲ್ಲಾಸಪೂರ್ಣ ಸ್ವಚ್ಛಂದತೆಯಿಂದ ಜಾತ್ರೆಗಳಲ್ಲಿ ಕಿಕ್ಕಿರಿದು, ತಮ್ಮ ಹಾಡು, ಲಯ ಹಾಗೂ ಕುಣಿತಗಳ ಹರ್ಷಾತಿರೇಕದಿಂದ ಅವುಗಳಿಗೆ ಬಹಳಷ್ಟು ಮೋಹಕತೆಯನ್ನೀಯುತ್ತಾರೆ.

ರಾಜಾಸ್ಥಾನದ ಭಾಷೆ ರಾಜಾಸ್ಥಾನಿ; ಅದು ಐದು ಮುಖ್ಯ ಉಪಭಾಷೆಗಳನ್ನು- ಮಾರ್ವಾರಿ, ಧುಂಧರಿ, ಮೇವಾರಿ, ಮೇವತಿ ಮತ್ತು ಹದೌತಿ - ಒಳಗೊಳ್ಳುತ್ತದೆ. ಅದು ಅಪಭ್ರಂಶದಿಂದ, ಅದರ ಎಲ್ಲ ಭಾಷಿಕ ಮತ್ತು ಲಿಪಿ ಸಂಬಂಧಿ ವೈಶಿಷ್ಟ್ಯ ಗಳೊಡನೆ ನಿಷ್ಟನ್ನವಾಗಿದೆ:

ಐದು ಶತಮಾನಗಳ ಕಾಲ ಅದು ರಾಜಾಸ್ಥಾನದ ಕವಿಗಳ ಮತ್ತು ಲೇಖಕರ ಪಾಲಿಗೆ ಅಭಿವ್ಯಕ್ತಿಯ ಶಕ್ತಮಾಧ್ಯಮವಾಗಿತ್ತು. ಸಾಹಿತ್ಯ ಭಾಷೆಯಾಗಿ ರಾಜಾಸ್ಮಾನಿ ಬ್ರಿಟಿಷ್‌ ಅವಧಿಯಲ್ಲಿ ಭಾರಿ `ಹನ್ನೆಡೆಯನ್ನನುಭವಿಸಿದರೂ, ಸ್ವಾತಂತ್ರ್ಯೊ ತ್ತರ

ಪ್ರದೇಶ ಮತ್ತು ಜನ 17

ಯುಗದಲ್ಲಿ ಅದರ ಪುನರುಜ್ಜೀವನಕ್ಕಾಗಿ ಸತತ ಪ್ರಯತ್ನಗಳು ನಡೆದಿವೆ. ಇಂದು ನೂರಾರು ಮಂದಿ ಕವಿಗಳು ಮತ್ತು ಲೇಖಕರು ರಾಜಾಸ್ಮಾನಿಯಲ್ಲಿ ಬರೆಯುತ್ತಿದ್ದಾರೆ. ರಾಜಾಸ್ಮಾನಿಯಲ್ಲಿ ಜನಪದ ಸಾಹಿತ್ಯ ವೈವಿಧ್ಯಪೂರ್ಣ ಮತ್ತು ಶ್ರೀಮಂತವಾಗಿದೆ. ಅದು ಹಾಡು, ಕತೆ, ಸೂಕ್ತಿ ಒಗಟುಗಳನ್ನೂ, ಖಯಾಲ್‌ ಎಂಬ ಜನಪ್ರಿಯ ಹೆಸರಿನ ಜನಪದ ನಾಟಕಗಳನ್ನೂ ಒಳಗೊಳ್ಳುತ್ತದೆ. ರಾಜಾಸ್ಮಾನದ ಸಂಸ್ಕೃತಿ ಉಳಿದ ಭಾರತದ ಸಂಸ್ಕೃತಿಗಿಂತ ಭಿನ್ನವಾಗಿದ್ದು ತನ್ನ ರಾಜಕೀಯ ಗಡಿಗಳಾಚೆಗೆ ದಕ್ಷಿಣದಲ್ಲಿ ಮಾಳವಕ್ಕೆ ವಿಸ್ತರಿಸುತ್ತದೆ.

ಸಾಮಾಜಿಕ - ಆರ್ಥಿಕ ರಚನೆ

ಸಮಾಜದ ಊಳಿಗಮಾನ್ಯ ರಚನೆ ಮತ್ತು ಶ್ರೀಮಂತಶಾಹಿ ಪರಂಪರೆಯನ್ನು ರಾಜಾಸ್ಥಾನದಲ್ಲಿ ಇತರೆಡೆಗಳಿಗಿಂತ ಬಹು ದೀರ್ಫ ಕಾಲ ಉಳಿಸಿಕೊಂಡು ಬರಲಾಗಿದೆ ಎಂಬುದು ನಿಜ; ಇದಕ್ಕೆ ಕಾರಣಗಳನ್ನು ಚರಿತ್ರೆಯಪ್ಪೆ ವಿವರಿಸಬಲ್ಲುದು. ಅರಸರ ಕಾಲದಲ್ಲಿ ಕಾಲಚಕ್ರ ಒಂದು ಶತಮಾನ ಅಥವಾ ಇನ್ನೂ ಹೆಚ್ಚು ಕಾಲ ಚಲನೆ ಕಳೆದುಕೊಂಡಿತು; ಪರಿಣಾಮವೇನೆಂದರೆ, ರಾಜಾಸ್ಥಾನ ಹಿಂದುಳಿದ ಮತ್ತು ಸೌಲಭ್ಯ ಸಾಲದ ಜನತೆಯ ಶೇಕಡಾ ಪ್ರಮಾಣದಲ್ಲಿ ಇತರೆಲ್ಲ ರಾಜ್ಯಗಳನ್ನು ಹಿಂದೆ ಹಾಕಿತು. ಮಹಿಳಾವರ್ಗ ಬಹುತೇಕ ನಿರಕ್ಬರಿಯಾಗಿ ಉಳಿಯಿತು; ಸಾಮಾಜಿಕ ಅನಿಷ್ಟಗಳು ಮತ್ತು ಬೇರೂರಿದ ಬಡತನ ಬುಡಕಟ್ಟು ಜನರ ಮತ್ತು ಪರಿಶಿಷ್ಟ ಜಾತಿಗಳ ನೆಲೆಗಳನ್ನು ಬೆನ್ನಟ್ಟಿದುವು.

ಊಳಿಗಮಾನ್ಯ ಪದ್ಧತಿಯ ಸಮಾಜ ಜನತೆಯ ವಿಶಾಲ ವರ್ಗಗಳನ್ನು ಕುಂಠಿತಗೊಳಿಸುವ ದೌರ್ಬಲ್ಯಗಳಿಗೆ ಗುರಿಮಾಡಿತು. ಅವು ಸ್ಥಿತಿಯನ್ನು ಸಿತ್ತಮಪಡಿಸಿಕೊಳ್ಳಲು ಅಸಮರ್ಥವಾಗಿದ್ದುವು. ಸಗ್ರಿ ಎಂಬ ಪದ್ಧತಿ ಯೊಂದಿದ್ದು, ಅದು ಸಾಲಿಗನ ಸಾಲವನ್ನು ಸಾಲಗಾರ ಅತ ಒಂದು ಬಗೆಯ ಗುಲಾಮಗಿರಿಗೆ ಅವಕಾಶ ಕಲ್ಪಿಸಿತು. ಕೋಟೆ ಜಿ

ಕಿಪ್ಪನ್‌ಗಂಜ್‌ ಕಾಡುಗಳಲ್ಲಿ ಸೆಹ್ರಿಯ ಜನರನ್ನು ಪದತಿಯಡಿಯಲ್ಲಿ ಚರಾಸಿ

ಜ್ಯ

೫1 A

© ; ಗಳಂತೆ ಕೊಳ್ಳಲಾಗುತ್ತಿತ್ತು ಮತ್ತು ಮಾರಲಾಗುತ್ತಿತ್ತು ಅದು ಅವರಿಗೆ ಹಲಿ ಬಥೋಲಿ ಅಥವಾ ಹಲಿ ಬಂಟರ ಅಂತಸ್ತನ್ನು ತಂದುಕೊಟ್ಟಿತ್ತು. ಎರಡೂ

ಅವಸ್ಥೆಗಳಲ್ಲಿ, ಸೆಹ್ರಿಯನನ್ನು ವಾಸ್ತವವಾಗಿ ವರ್ಷಕ್ಕೆ 240 ರೂ.ಗಳ ಅಲ್ಬಧನಕ್ಕೆ ಕೊಳ್ಳಲಾಗುತ್ತಿತ್ತು. ಆಯಾ ವರ್ಷ ಅವನು ತನ್ನ ಯಜಮಾನನಿಂದ ಪಡೆದ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ಸಾಲವೆಂದು ಪರಿಗಳಿಸಲಾಗುತ್ತಿತ್ತು ಒಟ್ಟು ಗೂಡಿಸಿದಾಗ ಅದು ಅವನು ಆರಂಭದಲ್ಲಿ ಪಡೆದ ಮುಂಗಡ ಹಣವನ್ನು ಅನಿವಾರ್ಯವಾಗಿ ಮೀರು

[1 CU GL 4 21 ತ್ರೆ £s CL U 46° ba “ಲೆ , ಈ, a C pa 1 §> a ಳು |p ((ol ತ್ಸ ಠಿ ಖು ಖಿ

ಕುಟುಂಬ. ಜೀವಮಾನ ಒಬ್ಬ ಮಹಾಜನ ಳದ ಜಮೀನ್ಭಾರನ ಸೇವೆಗೆ ಬದ್ಧವಾಗಿರಬೇಕಿತ್ತು. ಉದ್ಯೋಗದ ಹೇಯ ಷರತ್ತುಗಳನ್ನು ಹಿಂದಿನ

18 ರಾಜಾಸ್ಥಾನದ ಜಾನಪದ

ಕೋಟ ಸಂಸಾರ ಕಾನೂನ ಸತ್ರ ಅದು: ಒಪ್ಪಂದವನ್ನು ಪಾಲಿಸ ದಿದ್ದುದಕ್ಕಾಗಿ “ಸೆಹ್ರಿಯನ' ಬಂಧನ, ಔಪಚಾರಿಕ -ವಿಜಾರಣೆ ಮತ್ತು ದಂಡನೆಗೂ ಅನುಮತಿ ಕೊಟ್ಟಿತ್ತು. ಒಂದು ಕಾಲದಲ್ಲಿ ಅರಸರಾಗಿದ್ದ ಭಿಲ್ಲರು ತಮ್ಮ ಭಯಂಕರ ಬಡತನದಿಂದ ಮತ್ತು ಹಿಂದಿನ ರಾಜರು ತಮ್ಮ ಬಗ್ಗೆ ತೋರಿದ ಪಾಶವೀ ವರ್ತನೆಯಿಂದ ಉಗ್ರ ಭಯೋತ್ಪಾದಕರಾಗಿ ` ಪರಿವರ್ತನೆಗೊಂಡರು. 1840ರಲ್ಲಿ: ಖೇರ್‌ವಾರದಲ್ಲಿ "ಮೇವಾರ್‌ ಭಿಲ್‌ಕೋರ್‌' ರೂಪಿತವಾದ ಮೇಲೆ, ಬ್ರಿಟಿಷರು ಅವರನ್ನು ಪಳಗಿಸಿ ದರು; ಆದರೆ ಅವರ ಸ್ಥಿತಿಯನ್ನು ಸುಧಾರಿಸಲು ಏನೂ ಮಾಡಲಿಲ್ಲ. ಸಾಮಾಜಿ ಕವಾಗಿ ಭಿಲ್ಲರು ಈಗಲೂ ತಮ್ಮ ಗುಂಪಿಗೆ ಮತ್ತು ಪಂಚಾಯತ್‌ ವ್ಯವಸ್ಥೆಗೆ ಗಾಢ ವಾಗಿ “ಅಂಟಿಕೊಂಡಿದ್ದಾರೆ. ಅವರಲ್ಲಿ ಶೇ. ತೊಂಬತ್ತೊಂಬತ್ತರಷ್ಟು ಮಂದಿ ಕೃಷಿಕರಲ್ಲ, ಬಹುಮಂದಿಗೆ ಭೂಮಿಯಿಲ್ಲ; ಕೆಲವರಿಗೆ ಭೂಮಿಯಿದ್ದರೂ ಅವರ ಹಿಡುವಳಿಗಳು ಸಣ್ಣವಾಗಿದ್ದು ಆರ್ಥಿಕವಾಗಿ ಲಾಭದಾಯಕವಾಗಿಲ್ಲ. 'ಗರಾಸಿಯಗಳು ಅಷ್ಟೇ ಬಡವರು; ಆದರೆ ಬದುಕು ಅವರ ಪಾಲಿಗೆ ಮಂಕಲ್ಲ ಅಥವಾ ಕ್ರೂರವಲ್ಲ. ಸಾಮಾಜಿಕವಾಗಿ ಅವರು ಸಾಂಸ್ಥಿಕ ತಂಡವಾಗಿದ್ದು, ದುಡಿಮೆಯ ಬಗೆಗೆ ಮತ್ತು ಜೀವನೋಪಾಯದ ಬಗ್ಗೆ ವ್ಯಷ್ಟಿಧೋರಣೆಯುಳ್ಳ ವರಾಗಿದ್ದಾರೆ. ಆಗಾಗ ಅವರು ಹಾಡು, ಕುಣಿತಗಳ ಲಯ ಮತ್ತು ಹರ್ಷೋದ್ರೇಕ ದಲ್ಲಿ ಮಗ್ನರಾಗುತ್ತಾರೆ. "ತಿನ್ನು, ಕುಡಿ, ಖುಷಿಯಾಗಿರು' ಎಂಬ ಸೂತ್ರದಲ್ಲಿ ಅವರಿಗೆ ನಂಬಿಕೆ. ಸರಳರೂ ವಿರಾಮಶೀಲರೂ ಆದ ಅವರು ಬಡವರಾಗಿ, ಹೊಟ್ಟೆ ತುಂಬ ಶೋಷಿತರಾಗಿ ಉಳಿದಿದ್ದಾರೆ. ಭಿಲ್ಲರಂತೆ ಅವರು ತಮ್ಮದೇ ಆದ ಪಂಚಾಯತ್‌ ರು ಆಡಳಿತಕ್ಕೊಳಪಟ್ಟಿದ್ದಾರೆ. ಅಥವಾ ಕಥೋಡಿಯಗಳು ಮೂಲತಃ ಭಿಲ್ಲರಾಗಿದ್ದು ದಿಂದ ಉದಯಪುರ್‌ ಜಿಲ್ಲೆಯ ಫಲಾಸಿಯ, ಕೊತ್ತ ಮತ್ತು ಖೆರ್‌ ವಾರ್‌ ತಯಗ "ಖೇರ್‌' ಮರಗಳಿಂದ "ಕಠ' ಅಥವಾ.."ಕಟೇಜು' ತಯಾರಿಸಲು ಭೋಹ್ರ ಗುತ್ತಿಗೆದಾರರಿಂದ ಶೋಷಿತರಾಗಿ, ಅರೆ ದಾಸ್ಯದಲ್ಲಿ 0. Rr ಬದುಕು ವ್ಯಥೆಯ ಕಥೆಯಾಗಿತ ತ್ವದ ದಾರುಣ ಪರಿಸ್ಥಿತಿಯಲ್ಲಿ ರುಲ್ಲರು ರುತ್ತಿದ್ದ ಅವರ ಅವಸ್ಥ ಏಳು. ತಿಂಗಳ ಲ್ಲಿ ಮತ್ತ ಆಗ: ಅವರು. ಮುಟ್ಟಿದರೂ ತುರಿಕೆಯುಂಟು ಮಾಡುವ ಕಾಡು ನೀರುಳ್ಳಿಗಳನ್ನು ತಿಂದಂ- ಬದುಕುತಿ ತ್ತಿದ್ದರು; ಕಠಿ

ದುಡಿಮೆಯ ಸಾಮರ್ಥ್ಯವಿದ್ದರೂ,- ಅವತು ತಮ್ಮದಾದ ಏನೊಂದೂ ಇಲ್ಲದೆ

ಕೌ್‌ ್ಗ

8

ಜಯಪುರದ ಮೀನರು : ಚಿಲ್ಲನೇತೆ ಸರಳರೂ ಶೋಹಿಸಲ್ಪಟ್ಟವರೂ.. ಆದ ಜನಾಂಗ; ಅವರನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ-ಬರಗಾಸ್‌ ಮತ್ತು ಚೌಕಿದಾರ್‌ಎ ಹೊ ಗುಂಪು ಕೃಷಿಕರದ್ಯು; - -ಎರಡನೆಯದಕ್ಕೆ ದರೋಡೆಯ ಸ್ವಭಾಷಪ ಇನ್ನೂ ಉಂಟು. ಕತೆ -ತಿಳಿಸುವಂತೆ -ಅಷರ- ರಾಜ್ಯಪನ್ನಾ

ಫಿ $2 ಇ. ್ರೆ

ಪ್ರದೇಶ ಮತ್ತು ಜನ 19

ಅಂಬರ್‌-ಜಯಪುರದ ಕಚ್ಚಾಹ- ರಜಪೂತರು ಮೋಸದಿಂದ ವಶಪಡಿಸಿಕೊಂಡರು; ಅವರು ಸಣ್ಣ ವ್ಯವಸಾಯಗಾರರಾಗಿ, ಕ್ರಮೇಣ ಬಡತನಕ್ಕಿಳಿದರು. “ಅಪರಾಧಿ ಬುಡ ಕಟ್ಟು ಕಾಯಿದೆ'ಯ ವಾಪಸಿಗಾಗಿ ಅವರು ಚಳವಳಿ ಹೂಡಿ ಹೋರಾಡಬೇಕಾಯಿತು. ಅವರು ಮೊಹೆಂಜೊದಾರೊ ಮತ್ತು ಮಹಾಭಾರತ ಕಾಲದ ಪ್ರಾಚೀನ ಮತ್ತರು.

ಸ್ವಾತಂತ್ರ್ಯೋತ್ತರ ಪ್ರವೃತ್ತಿಗಳು

ಎಲ್ಲ. ಪ್ರಜೆಗಳಿಗೂ ಸಮಾನತಾ ತತ್ವವನ್ನು ನಿರುಪಾಧಿಕವಾಗಿ ಪ್ರತಿಪಾದಿಸುವ ಭಾರತ ಸಂವಿಧಾನ ನರ ಮತ್ತು ಇತರ ಹಿಂದುಳಿದ ವರ್ಗಗಳ ಪಾಲಿಗೊಂದು ಹೊಸ ಎ! ತೆರೆಯಿತು. ಯಾವುದೇ ಬಗೆಯ ಅಸ್ಪ ಆಡಿ ಸಂವಿಧಾನದ 17ನೆಯ ವಿಧಿಯ ತೊಡೆದು ಹಾಕಿ, ಅದರ. ಆಚರಣೆಯನ್ನು ನಿಷೇಧಿಸಲಾಯಿತು. ರಾಜಾಸ್ಮಾನವೂ 1955ರಲ್ಲಿ ಅಸ್ಪೃಶ್ಯತಾ (ಅಪರಾಧ) ಕಾಯಿದೆಯನ್ನು ಸ್ವೀಕರಿಸಿತು; ಅದರ ಪ್ರಕಾರ, ಅಸ್ಪೃಶ್ಯತೆಯ ಆಚರಣೆ ಜುಲ್ಮಾನೆ ಅಥವಾ ಜೈಲುವಾಸದಿಂದ, ಅಥವಾ ಎರಡರಿಂದಲೂ ಶಿಕ್ಷಾರ್ಹವಾದ ಅಪರಾಧ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಸೇರಿದ ಜನ ಅನುಭವಿಸುತ್ತಿದ್ದ ಭಾ ಕಷಕೋಟಲೆಗಳ ನಿವಾರಣೆಗಾಗಿ ಅನೇಕ ಕಾನೂನು ಮತ್ತು ಆಡಳಿತ ಕ್ರಮಗಳನ್ನು ತೆಗೆದುಕೊಳ್ಳಲಾಯಿತು; ಮತ್ತು ಅವರ ಕಲ್ಯಾಣಕ್ಕಾಗಿ ಹಾಗೂ ಸಾಮಾಜಿಕ-ಆರ್ಥಿಕ ಬೆಳವಣಿಗೆಗಾಗಿ ವ್ಯಾಪಕ ಕಾರ್ಯಕ್ರಮವೊಂದನ್ನು ಆರಂಭಿಸಲಾಯಿತು.

1961ರ ಸೆಪ್ಟೆಂಬರ್‌ನಲ್ಲಿ ವಸ್ತುತಃ ಗುಲಾಮಗಿರಿ ಪದ್ದತಿಯಾಗಿದ್ದ ಸಗ್ರಿಯನ್ನು

9]

9

ರಾಜ್ಯ ಶಾಸನಸಭೆ ರದ್ದುಗೊಳಿಸಿತು. ಅಸ್ಪೃಶ್ಯ

ಕಾನೂನಿನಂತೆ ಕ್ರಮ ಹಿಂದುಳಿದ ಮತ್ತು ದಲಿತ ವರ್ಗಗಳಿಗೆ ಆಶಾದಾಯಕ

ವಾಯಿತು. ಅದು ಅವರನ್ನು ಅನಿವಾರ್ಯ ಸಮಾಧಾನ ಭಾವನೆಯಿಂದ ಮತ್ತು ಗಳನ್ನು

ಆಲಕ್ಷ್ಯದಿಂದ ಹೊರಗೆಳೆದು, ಅವರ ಹಕ್ಕುಗಳ ಪ್ರಜ್ಞೆ ಮೂಡಿಸಿ, ಅವುಗಳನ ae ಮಾಡಿತು.

೭೬

ಒಲ ಅವರ ಬಡತನ ಮತ್ತು ಹತ್ತಿರದ ಪ್ರೆ ಠಾ ಲ್ಲ ಅವರಿಗೆ ಒಂದೇ ಒಂದು ಆಯ್ಕೆಯನ್ನುಳಿಸಿದುವು: ಅನೀತಿ ಅಪವಿತ್ರ ಮೈತ್ರಿ ಮಾಡಿಕೊಳ್ಳುವುದು ಮತ್ತು ಕಳ್ಳತನ ಹಾಗ ನಟ ಹಾಕು ರಂ ನೈಪುಣ್ಯ ಗಳಿಸುವುದ ದು. 1936ರಲ್ಲಿ ಜವಾಹರಲಾಲ ನೆಹ್ರೂ ಅಪರಾಧಿ ಬುಡಕಟ್ಟು ಕಾಯಿದೆಯನ್ನು ಖಂಡಿಸಿ, ಅದನ್ನು ಕೂಡಲೆ ತಿಪ್ಪೆಗೆಸೆಯಬೇಕೆಂದು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತರೂ ಸುಧಾರಕರೂ ಆದ ಎ.ವಿ. ಥಕ್ಕರ್‌ ಕೂಡ ಕಾಯಿದೆಯನ್ನು ಧದ್ಧೂಗೊಳಿಸಬೇಕೆಂದರು; ಆದರೆ ವಿಷಯವನ್ನು ಪರಿಶೀಲಿಸಲು 1949ರಲ್ಲಪ್ಪೇ ಒಂದು ಸಮಿತಿಯನ್ನು ನೇಮಿಸಲಾಯಿತು. ಸಂವಿಧಾನದತ್ತವಾದ

ಸೇರಿಸಲಟಿದ್ದ ಮೀನರು

{ ಟ್‌

ಗ್ರ

ತಾ ತ್ನು ಕಲ್ಲಾಣದ ಶಿ

ಸಹಾಯಧನ

24 ದ್ಯಾರ್ಥಿನಿಲಯ ಸೌಲ

ಮೆ

ರಾಜಾಸ್ಥಾನದ ಜಾನಪದ ಸು

[ee] [a

ಣಿಕ ಸಂ

ಕ್ರ ಕು

1952ರಲಿ ಅದು ರದಾಯಿತು.

hd

ಉತ್ತಮೀಕರಣದ ಯಂಪ್ರೇರಿತ, ಸಾಮಾಜಿಕ ಮತ್ತು ಶೈ

ಓವಿ

ಮಾಡಿತು. ಕೊಂ

ಕ್ರಿ

ಮಿ ಸ]

ಸಲಹೆ ಮೀನರನ್ನು 1956ರಲ್ಲಿ ಪರಿಶಿಷ್ಟ ಬುಡಕಟ್ಟೆಂದು ಒಪ್ಪಲಾಯಿತು. ಅದರಿಂದ

ಕ್ಯಳಿಗೆ ವಿದ್ಯಾರ್ಥಿವೇತನ ಹಾಗೂ

[ತಾ ಜಾ! 'ಹ

ತೊ ಇತ್‌

ಗಳಲ್ಲಿ ಹೊಸ ದಿಗಂತಗಳು ತೆರೆದುಕೊಂಡುವು.

ಲ್ವ

ಸರ್ಕಾರ ಬುಡಕಟ್ಟು ಜನರಿಗಾಗಿ ಮಗ ವನ್ನೂ ತಮ್ಮ

೦ಗೆ

{

ಮೂಲಭೂತ ಹಕ್ಕಿಗಳಿಗೆ ಕಾಯಿದೆ ವಿರುದ್ಧವಾಗಿರುವುದನ್ನು ಸಮಿತಿ ಮನಗಂಡು, ಪ್ರಾಚೀನೆ ಬುಡಕಟ್ಟಿನ' ಪಾಲಿಗೆ ಸಾಮಾಜಿಕ-ಆರ್ಥಿಕ ಚಟುವಟಿಕೆಯ ವಿವಿಧ

ಅದು ರೆದಾಗಬೇಕೆಂದು

20

17) poy ಖಾ ® Ye | 1೨.1 [CX 1೨ 2} ot 1p 13 ಹಳ ೌೌಾಸ್ತಿ ಳಗ ನೂ? ಡು ಕಸಿ ff 12 FH ಟು pe) “Ge KS Gs ಇಟ 13 » ಹ್‌ ಗಾಗಿ 0 0 n BW 2 3 CSET ಟು ಜ್‌ ಸಿಂ ನರನ ಛೆ ಸ್ನ ph MNS Te ಓಡಿ Bw he [3 ತೆ Pa ps p NE: G ಸು ಬಹ್ಮ ಭಿ ಗಿ 80 Ye DD ೫0 19 ೫) » 13 © KC ap (5 2೫ BRP AEF ಬರ ಅನೆ ಗಟ ದುಗ 9 Ww 598 ಕ್ಲ TRAE 2 uu ಭ್ರೂ Ran ಟಗ ನಟರ 010 BSP aE NS FEED ಛಿ EER 13 BD A ಜೆ B 1 i} 4೨ ಣಿ 1" wm DB 4) ot c ತೆ Ne B Ye _ i pe 10 A. Ce 5 4% ಗ್ರ c 3 c )) ಜ್‌ ಗಟ್‌ ಜಟ ಟಿ Les ಬಾಗೆ ಎಸ್ಟಿ ಲನ HH WM CN ಜಗ ಫೆಗ್ಗ ರಚ. ೫ಬಿ 31141 ಸ್ರ ಡಿ ಟ್ರಿಟಿ ಬ್ಯಾಟೆ ಗಿ ಬವ ಬಿಟ ಎಟ. ಇಡ್ಲಿ ದೆ D )] ಕು ಜ್‌ 2 5 a | ps: B Ke Bw 0 ¢ 1 13 nH 1819 PERLB § CE: ONE: sus" 1 fH SR A CS TE ಜನು ಇರ್ಲಿ ಆನೆ ಭ್ಶ ೫4% ಇಉಢರ ನೆಟ್ಲ ಟಿ DES SPE x Ww ೧. ಸ್ಸ Rf FN pk g 13 "ಛಿ ಗುಪ್ಪಿ ABO MN NIL 111. 1:8. 833013] 24284 BEB ೪81 8ಗಳಿ 06

ತ; ರ. ಕಾಯ

ಕಾ ಜ್ಟ್ಬ ಗಟ್‌ ಹ್‌

ಮುವಾಗಿ 6.43:

21

ದಿ

ದೇಶ ಮತು ಜನ

ಶಿ

ಯಲ್ಲಿ

ಯೋಜನೇತರ ಅವಕಾಶಗಳನ್ವಯ ರಾಜ್ಯವು ಪ್ರಥಮ ಯೋಜನೆಯ ಅವಧಿ

3 ಜ್‌ Uw 00 35 ಫಷ 103 ೧.8 ಇನು ೨% ಇಬ್ರ 4 ಸ್ರ [ey RN: 0 ಫ್‌ wu 5 3 pI Yo ಟ್ಟ 00 ಜಲ

3g ಓಕ ಭ್ರ ಜಿ ns Bf gD ಟ್ರ 3 ಎಜಿ (ಿ HB Be 11 ge R39 ಇನಿ KS 5% ೦೫೪ 52 3 ಕರ್ತ BD ೨% | ಕಾ * %D 3 ್ಸ wm} G ~~ Map

ಶೇ.268ರ

1970ರಲ್ಲಿ

(1 130

13

1d

ಕೈ

ಬುಲಿ

ಅವಧಿ

ಹಾ ಹ್‌

ಯೋಜನೆಯ

ಅಧ ಮೂರನಿಯ

5 RF WM a 3 ೧3 ಚಿ 3 95 Dp ~~ C Us ಭಿ 8” ಎ" 17) ಚು 7 B x KH 10 7 ಗ್ಗೆ ಲೃ 3 12 ಗಿ ಎಟ © © 1 ಕ್‌ 13 3 1 5 193 G 4 Hs)

he hd ಹ್‌

ುತ

ಧು

ಎಂಜಿನಿಯರಿಂಗ್‌

PR o>! 13 ಇಷ. ಟು ದ್‌್‌ 7 13 (ಸೈ ls | 1 4” 1) 63 97) 3 WwW ಸ್ಥ [se ) By ಜ್ರ 5 13 0 42 Me De ತ್ರ 6೨) Ls 2-2 1 3 ¢ G 1 ಖಿ. 3) ಎ" Wy ಳಃ ಟಿ Wy ಬು 4೨ ve 17 13

೧% (3 ೧೫ 13 3೧9 D 1] ಸು "| > 12: Ww ap 369 13 601 UL 395 ಭೆ | (ಸಿ uu” 23) 20 3) 1 1 ೫60) 15) wm 1) ಬ” 13 13 G 1) 32 €) ಲ್ಪ A ಇ6) 65) 3೨ Dw

43

ಜ್‌

[ed

,350, 171 ಮತ್ತು 425ಕ್ಕೇರಿ 7.88, 17.25, 16.51 ಮತ್ತು 32.56ರತ

ತ್‌ ಲ್ರಿ 25

bee KN Wy .

pe ಸಹಗ

“Ww 65)

13 1

BY 1)

G ಏಸಿ ಇರೆ ೪) 23 HB 3 ಸಿ 1D » . 1] ಟ್ರ TAA 3 yp Le ಹಕ, -3) [ k v3 1 | 1. , 0 11 ೫1] 4. 4) ಜೆ 8) (J 13 f © ಇದ | ಜಿ aR 4 3 BE ಚಿಲಿ wl B ೪) vy 13) > Be ¢ WL by 03 ಬ್ರ | ಲ್ಸ 13) wd [ek 13 | 4 q 6 4) 4) ಗ್ಗ ಟ್ರ “WT 1) KK 1) <p 13 ಕ್ರಾ ಸತ ಉಡು ಬ) 43 "3 yp vy » 1 ಬಗೆ 12 ೪) ಡಿ 1 ಟಿ ಟಿಫಿ

ಡಡ [3 ve A vO ಛಿ 1೨ 2 68) Ht 1 ಟೆ HB ww © 3. ಣಿ 9 Ut pp 3 1 13 (ಗ) 60) ದೆ [a PS 1 b ೯2೪ 4 12 (| WD 1 te 0) ಳು

ಬಂತಾದ ಕಸುಬುಗಳಲ್ಲಿ ತೊಡಗಿದ್ದಾರೆ.

ಹದಮಾಡುವುದು

[et

ಕಾರ್ಯಕ್ರಮ ಗಾಂಧಿ ಶತಮಾನೋತ್ಸವ್ಕ

ರ್ಷದಲ್ಲಿ

ಜ್ನ ಜ್‌

ಭೂಮಿ ಹಂಚಿಕೆಯ

ಗುರಿಯೆಂದು

ರಾಜಾಸ್ಥಾನದ ಜಾನಪದ ಚಿಸಲಾಗಿದೆ ಮತು

ಹಂಚಿಕೆ ತನಗೆ ತಾನೆ ಒಂದು

ಆದರೆ

)

ತರಿತವಾಯಿತು

[oN

ಜಮೀಷು

ಪರಿಗಣಿತವಾಗಿ

ಸಂಘಗಳನ್ನು ಡೆದವರು ಕೃಷಿಗೆ ಬೇಕಾದ ಹತಾರ, ಉಪಕರಣಗಳನ್ನು ಕೊಳ್ಳಲು ಅಗತ್ಯ ಆರ್ಥಿಕ

ರವನ್ನೊದಗಿಸಲಾಗಿದೆ.

ನೆ

ಮುಖ್ಯವಾಗಿ ಕಾಡುಗಳ

ಶ್ರಿ ಜನರ ಅರ್ಥ ಕಾಡುಗಳನ್ನು ರಕ್ಷಿಸ

ನಿಡಕಟು ದು ಕಡೆ

Wd

©, «3

ಹಾಸಗೆ ಪ್ಲವ) ಸ್ಸ ಸ್ತ ಸಲು

ಬಾ ಛ್‌ ದಧ

ುವುದು.

ಜ್‌ ~~

ತಿ ಕಲ್ಲಿ

J

ಹಾಗೆ

[at

ಪುನರ್ವ

py Ko ಡೆ

ವಾಗಿರುವ

fi

ಬ್‌ ಲಿ

ಚ್‌ ಬ್‌ “ಲಯ ಎಲ

ಆಹಾರ” ಸಿ

೮.

(

ಜರ್‌ ಘಾ ಗ್‌ ಪ್ರ ಕಾವ ಭಕ ಆಗ್‌ ಆಹಾಬ್ಬ Je

pe ರಾ ಹಾರ್ಟ್‌ “UV we

~S

(ಕ ೧, ಚ್‌

[oP ಆರ ಆಟ ಗೆ

ಅಗ ತಿಯ

pS

ಟು

Rn 3] SRC 1 ಯೈ ಜೆ WBE My OW «G3 ತೆ! PSR

CE: 31% ೪' » AMD ಜೆ ಕ್ರ (a ಬ್ರ ಇಉಈ Nu [; ಚೆ ಟ್ಟ ey 1) 1 ಗ್ದ 12) FP: Ck “ತ Y Na [Pu | ಕು ಆತಿ ww 92 * a “14 2